అర్థం : ಗಾಳಿ, ನೀರು, ಆಹಾರ ಮುಂತಾದ ಜೀವಿಸಲು ಅಗತ್ಯವಾದ ಪದಾರ್ಥಗಳನ್ನು ಸೇವಿಸಿ ಜೀವಿಯೊಂದು ಬದುಕುವ ಕ್ರಿಯೆ
ఉదాహరణ :
ವೈಜ್ಞಾನಿಕ ಸಂಶೋಧನೆಗಳ ಪ್ರಕಾರ ಚಂದ್ರನಲ್ಲಿ ಜೀವನ ಸಾಗಿಸಲು ಸಾಧ್ಯವಿಲ್ಲ. ಪರಿಸರ ಮಾಲಿನ್ಯದಿಂದಾಗಿ ಇಂದು ಜೀವನ ಅಸ್ತವ್ಯಸ್ತವಾಗಿದೆ.
ఇతర భాషల్లోకి అనువాదం :
जीवित रहने के लिए वह आवश्यक परिस्थिति जिसमें हवा, पानी आदि की उपलब्धता हो।
वैज्ञानिकों के अनुसार चन्द्रमा पर जीवन नहीं है।The organic phenomenon that distinguishes living organisms from nonliving ones.
There is no life on the moon.అర్థం : ಜೀವಿತ ಪ್ರಾಣಿ ಅಥವಾ ಜೀವಂತವಾಗಿರುವ ಪ್ರಾಣಿ
ఉదాహరణ :
ಸಮುದ್ರಗಳಲ್ಲಿ ಜೀವ ಜಗತ್ತು ತುಂಬಿರುತ್ತದೆ.
పర్యాయపదాలు : ಜೀವ
ఇతర భాషల్లోకి అనువాదం :
అర్థం : ಜನನದಿಂದ ಮರಣದವರಿಗಿನ ಸಮಯದ ಗಣನೆ ದಿನ, ತಿಂಗಳು, ವರ್ಷಗಳಲ್ಲಿ ಆಗುತ್ತದೆ
ఉదాహరణ :
ಮನುಷ್ಯನ ಜೀವನ ಬೇರೆಯವರ ಒಳಿತಾಗಿಗಿ ಮೀಸಲಾಗಿದೆಅವನು ಜೀವಂತವಾಗಿದ್ದು ಇಲ್ಲದಂತಹ ಸ್ಥಿತಿ.
పర్యాయపదాలు : ಆಯಸ್ಸು, ಆಯುಷ್ಯ, ಜೀವನ ನಿರ್ವಾಹ, ಜೀವನದ ಕಾಲ, ಜೀವಿತ, ಜೀವಿತದ ಕಾಲ, ಬಾಳು, ವಯಸ್ಸು
ఇతర భాషల్లోకి అనువాదం :
जन्म से मृत्यु तक का समय जिसकी गणना दिनों, महीनों, वर्षों आदि में होती है।
मनुष्य की औसत आयु साठ से सत्तर वर्ष के बीच होती है।అర్థం : ಬದುಕುವ ವಿವಿದ ಬಗೆಗಳು
ఉదాహరణ :
ಚುನಾವಣೆಯಲ್ಲಿ ಗೆದ್ದ ನಂತರ ರಾಜಕಾರಣಿ ವೈಭೋಗದ ಜೀವನ ನಡೆಸತೊಡಗಿದ. ಈಗ ಹಳ್ಳಿ ಜೀವನ ತುಂಬಾ ಕಷ್ಠದಾಯಕವಾದದ್ದು.
ఇతర భాషల్లోకి అనువాదం :