అర్థం : ಮರಗಿಡಗಳ ರಚನೆಯಲ್ಲಿ ಮೂಲಘಟಕವಾದ ಪೊರೆಯಿಂದ ಆವೃತವಾಗಿದ್ದು ಅದು ಮರವನ್ನು ಹಾನಿ-ಪೆಟ್ಟು ಮುಂತಾದವುಗಳಿಂದ ರಕ್ಷಿಸುತ್ತದೆ
ఉదాహరణ :
ಜೀವಕೋಶಗಳು ಕೋಶಕ್ಕೆ ಆಕಾರವನ್ನು ನೀಡುತ್ತದೆ.
పర్యాయపదాలు : ಜೀವಕಣ
ఇతర భాషల్లోకి అనువాదం :
वनस्पति कोशिका की सबसे बाहरी परत जो उसे चोट-मोच आदि से बचाती है।
कोशिका-भित्ति कोशिका को आकार देती है।A rigid layer of polysaccharides enclosing the membrane of plant and prokaryotic cells. Maintains the shape of the cell and serves as a protective barrier.
cell wallఅర్థం : ಜನನಕೋಶವನ್ನು ಹೊರತು ಪಡಿಸಿ ಅಥವಾ ಜನನದಲ್ಲಿ ಆ ಕೋಶ ಕೆಲಸ ಮಾಡುವುದಿಲ್ಲ
ఉదాహరణ :
ಶರೀರದ ಒಳಗೆ ದೈಹಿಕ ಜೀವಕಣಗಳನ್ನು ಸಹ ನೋಡಬಹುದಾಗಿದೆ.
పర్యాయపదాలు : ದೈಹಿಕ ಜೀವಕಣ
ఇతర భాషల్లోకి అనువాదం :
वह कोशिका जो जनन में भाग नहीं लेती हो या जिसके द्वारा जनन न होता हो।
शरीर के अंदर अजनन कोशिकाएँ भी पायी जाती हैं।