అర్థం : ತಂತುವಿನಾಕಾರದ ಪರೋಪಜೀವಿಯಿಂದ ಉಂಟಾಗುವ, ಕಾಲು ಮೊದಲಾದವು ಅತಿಯಾಗಿ ಊದಿಕೊಳ್ಳುವ ಚರ್ಮರೋಗ
ఉదాహరణ :
ಆನೆಕಾಲುರೋಗದಿಂದ ಬಳಲುತ್ತಿರುವ ರೋಗಿಯು ನಿಧಾನವಾಗಿ ನಡೆಯುತ್ತಿದ್ದಾನೆ.
పర్యాయపదాలు : ಆನೆಕಾಲುರೋಗ, ಗಿಣ್ಣರೋಗ, ಹುತ್ತಗಾಲು
ఇతర భాషల్లోకి అనువాదం :