అర్థం : ಹೆಬ್ಬೆರಳು ಅಥವಾ ತೋರುಬೆರಳಿನಿಂದ ಯಾರೋ ಒಬ್ಬರ ಚರ್ಮವನ್ನು ಹಿಡಿದು ಒತ್ತುವ ಕ್ರಿಯೆಯಿಂದ ಅವರಿಗೆ ಸ್ವಲ್ಪ ನೋವಾಗುವುದು
ఉదాహరణ :
ಅವನು ಚಿವುಟಿದ ಕಾರಣ ನನ್ನ ಕೈಯಲ್ಲಿ ರಕ್ತ ಹೆಪ್ಪುಗಟ್ಟಿತು.
పర్యాయపదాలు : ಚಿವುಟುವುದು, ಜಿಗುಟುವುದು, ಹಿಂಡುವುದು
ఇతర భాషల్లోకి అనువాదం :