పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಜಾಜಿ ಮಲ್ಲಿಗೆ అనే పదం యొక్క అర్థం.

అర్థం : ಮಲ್ಲಿಗೆಯಂತಹ ಒಂದು ಜಾತಿಯ ಬಿಳಿ ಹೂ ಬಿಡುವ ಗಿಡ

ఉదాహరణ : ಈ ಪುಷ್ಪವನದಲ್ಲಿ ಮಲ್ಲಿಗೆ, ಸಂಪಿಗೆ, ಜಾಜಿ ಮಲ್ಲಿಗೆ ಇಂತಹ ಹಲವಾರು ಹೂ ಗಿಡಗಳು ಇದೆ.


ఇతర భాషల్లోకి అనువాదం :

जूही की जाति का सफेद फूलों का एक पौधा।

इस पुष्पवाटिका में चमेली,जूही,निवारी आदि कई तरह के पौधे हैं।
निवारी

అర్థం : ಬಿಳಿಯ ಬಣ್ಣದ ಸುಗಂಧ ಭರಿತವಾದ ಒಂದು ತರಹದ ಪುಷ್ಪ

ఉదాహరణ : ಹೂಗಾರನು ಹೂ ತೋಟದಿಂದ ಜಾಜಿ ಮಲ್ಲಿಗೆ ಮತ್ತು ಇನ್ನೂ ಅನೇಕ ಪ್ರಕಾರದ ಹೂಗಳನ್ನು ತಂದು ಪುಷ್ಪಹಾರವನ್ನು ಮಾಡುತ್ತಿದ್ದಾನೆ.

పర్యాయపదాలు : ಸಣ್ಣ ಜಾಜಿ ಮಲ್ಲಿಗೆ


ఇతర భాషల్లోకి అనువాదం :

एक तरह का सफेद सुगंधित फूल।

माली पुष्पवाटिका से जूही और अन्य प्रकार के पुष्प लाकर पुष्पहार बना रहा है।
जुहि, जूही, पुष्पगंधा, पुष्पगन्धा, प्रहसंती, प्रहसन्ती, यूथिका, शंखधवना, शङ्खधवना

Reproductive organ of angiosperm plants especially one having showy or colorful parts.

bloom, blossom, flower

అర్థం : ಒಂದು ಚಿಕ್ಕ, ದಟ್ಟವಾದ ಗಿಡ ಅದರಲ್ಲಿ ಬಿಳಿಯ ಸುಗಂದಭರಿತವಾದ ಹೂವುಗಳು ಬಿಡುತ್ತವೆ

ఉదాహరణ : ಅವರು ಅವರ ಹೂವಿನ ತೋಟದಲ್ಲಿ ಜಾಜಿ ಮಲ್ಲಿಗೆ ಗಿಡವನ್ನು ಸಹ ಹಾಕಿದ್ದಾರೆ.

పర్యాయపదాలు : ಸಣ್ಣ ಜಾಜಿ ಮಲ್ಲಿಗೆ


ఇతర భాషల్లోకి అనువాదం :

एक छोटा, घना पौधा जिसमें सफेद सुगंधित फूल आते हैं।

उसने अपनी पुष्पवाटिका में जूही भी लगा रखी है।
जुही, जूही, पुष्पगंधा, पुष्पगन्धा, प्रहसंती, प्रहसन्ती, यूथिका, शंखधवना, शङ्खधवना