పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಜನಜಂಗುಳಿ అనే పదం యొక్క అర్థం.

ಜನಜಂಗುಳಿ   ನಾಮಪದ

అర్థం : ಬಹು ಸಂಖ್ಯೆಯಲ್ಲಿ ಸೇರಿರುವ ಜನರ ಗುಂಪು

ఉదాహరణ : ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಗಾಂಧೀಜಿಯ ಭಾಷಣಗಳಿಗೆ ಅಪಾರ ಜನಸ್ತೋಮ ಸೇರುತ್ತಿದ್ದರು.

పర్యాయపదాలు : ಜನ ಜಂಗುಳಿ, ಜನ ಸಮೂಹ, ಜನ-ಜಂಗುಳಿ, ಜನಸ್ತೋಮ


ఇతర భాషల్లోకి అనువాదం :

मानवों का समूह।

नेताजी का भाषण सुनने के लिए विशाल जनसमूह उमड़ पड़ा।
आलम, जन समुदाय, जन समूह, जन-समुदाय, जन-समूह, जनसमुदाय, जनसमूह, मानव समूह

The common people generally.

Separate the warriors from the mass.
Power to the people.
hoi polloi, mass, masses, multitude, people, the great unwashed

అర్థం : ದೊಡ್ಡ ಧ್ವನಿಯಲ್ಲಿ ಕೂಗಾಡುವುದು ಅಥವಾ ಗದ್ದಲದ ವಾತಾವರಣವನ್ನು ಸೃಷ್ಠಿಸುವುದು

ఉదాహరణ : ಪ್ರಶ್ನೆ ಪತ್ರಿಕೆಯು ಬಯಲಾದ ಕಾರಣ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳಿಂದ ಕೋಲಾಹಲ ಶುರುವಾಗಿದೆ.

పర్యాయపదాలు : ಅವಾಂತರ, ಕೋಲಾಹಲ, ಗದ್ದಲ, ಗಲಾಟೆ


ఇతర భాషల్లోకి అనువాదం :

ऊँची आवाज़ में बोलने या चिल्लाने आदि से उत्पन्न अस्पष्ट आवाज।

कक्षा से अध्यापकजी के बाहर निकलते ही छात्रों ने शोरगुल शुरू कर दिया।
अंदोर, अन्दोर, कोलाहल, खल-बल, खलबल, चिल्लपों, चिल्लपौं, चिल्लमचिल्ला, बमचख, शोर, शोर गुल, शोर शराबा, शोर-गुल, शोर-शराबा, शोरगुल, शोरशराबा, संह्लाद, सोर, हंगामा, हल्ला, हल्ला-गुल्ला, हल्लागुल्ला, हो-हल्ला, हौरा

A loud and disturbing noise.

racket

ಜನಜಂಗುಳಿ   ಗುಣವಾಚಕ

అర్థం : ತುಂಬಾ ಹತ್ತಿರವಾಗಿರುವ

ఉదాహరణ : ಒತ್ತಾಗಿರುವ ಕೂದಲಿನ ಸಂರಕ್ಷಣೆ ಬಹಳ ಕಷ್ಟ.

పర్యాయపదాలు : ಒತ್ತಾಗಿ, ಒತ್ತಾಗಿರುವ, ಒತ್ತಾಗಿರುವಂತ, ಒತ್ತಾಗಿರುವಂತಹ, ಜನಜಂಗುಳಿಯ, ಜನಜಂಗುಳಿಯಂತ, ಜನಜಂಗುಳಿಯಂತಹ, ಹತ್ತಿರ, ಹತ್ತಿರವಾದ, ಹತ್ತಿರವಾದಂತ, ಹತ್ತಿರವಾದಂತಹ


ఇతర భాషల్లోకి అనువాదం :

पास-पास बसा हुआ।

वह घनी बस्ती में रहता है।
घना, सघन