అర్థం : ಒಂದು ಕಡೆ ಸ್ಥಿರವಾಗಿ ನಿಂತಿರುವ ಭಾವ ಅಥವಾ ಸ್ಥಿತಿ
ఉదాహరణ :
ಹಣದ ಅಭಾವವಿರುವ ಕಾರಣ ಈ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ.
పర్యాయపదాలు : ಅಚಂಚಲತೆ, ಜಡತೆ, ನಿಶ್ಚಲ, ಪ್ರಶಾಂತತೆ, ಸ್ಥಗಿತ, ಸ್ಥಾಯಿತ್ವ, ಸ್ಥಿರತೆ
ఇతర భాషల్లోకి అనువాదం :
A state of no motion or movement.
The utter motionlessness of a marble statue.అర్థం : ಯಾವುದೇ ಬದಲಾವಣೆಯನ್ನು ಮಾಡಲಾಗದಂತಹ ಅಥವಾ ಆಗದಂತೆ ಮಾಡುವ ಪ್ರವೃತ್ತಿ
ఉదాహరణ :
ಸಮಾಜ ತನ್ನ ಜಡತ್ವನ್ನು ತುಂಬಾ ಸುಲಭವಾಗಿ ಬಿಡುವುದಿಲ್ಲ.
పర్యాయపదాలు : ಅಚೇತನ ಸ್ಥಿತಿ
ఇతర భాషల్లోకి అనువాదం :
అర్థం : ಪದಾರ್ಥದ ಸ್ವಯಂ ವರ್ತನಾ ಅವಸ್ಥೆಯನ್ನು ಬದಲಾವಣೆ ಮಾಡಲಾಗದಂತಹ ಪ್ರವೃತ್ತಿ
ఉదాహరణ :
ಬಾಹ್ಯ ಬಲವಿಲ್ಲದೆ ಪದಾರ್ಥ ತನ್ನ ಜಡತೆಯನ್ನು ಬಿಡುವುದಿಲ್ಲ.
పర్యాయపదాలు : ಅಚೇತನ ಸ್ಥಿತಿ, ಜಡತೆ
ఇతర భాషల్లోకి అనువాదం :