అర్థం : ಹರಡಿಕೊಂಡಿರುವಿಕೆ ಅಥವಾ ಚದುರಿಕೊಂಡಿರುವಿಕೆ
ఉదాహరణ :
ಕಾಳುಗಳು ಅಲ್ಲಿ ಹರಡಿರುವ ಕಾರಣ ಹಕ್ಕಿಗಳು ಅಲ್ಲಿ ಗುಂಪು ಸೇರಿವೆ.
పర్యాయపదాలు : ಚದುರಿರುವ, ಚದುರಿರುವಂತ, ಚದುರಿರುವಂತಹ, ಚೆಲ್ಲಾಪಿಲ್ಲಿಯಾಗಿರುವ, ಚೆಲ್ಲಾಪಿಲ್ಲಿಯಾಗಿರುವಂತ, ಚೆಲ್ಲಾಪಿಲ್ಲಿಯಾಗಿರುವಂತಹ, ಚೆಲ್ಲಿರುವಂತ, ಚೆಲ್ಲಿರುವಂತಹ, ಹರಡಿರುವ, ಹರಡಿರುವಂತ, ಹರಡಿರುವಂತಹ
ఇతర భాషల్లోకి అనువాదం :
Occurring or distributed over widely spaced and irregular intervals in time or space.
Scattered showers.