సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಶೋಭಾಯಮಾನವಾಗುವ ಅವಸ್ಥೆಸ್ಥಿತಿ ಅಥವಾ ಭಾವ
ఉదాహరణ : ಸೂರ್ಯಾಸ್ತದ ಸಮಯದಲ್ಲಿ ಆಕಾಶವು ನೋಡಲು ರಮನೀಯವಾಗಿರುತ್ತದೆ ಶೋಭಾಯಮಾನವಾಗಿರುತ್ತದೆ.
పర్యాయపదాలు : ಕಾಂತಿ, ಗಾಡಿ, ಥಳಕು, ರಮಣೀಯ, ರಮಣೀಯತೆ, ರೂಪ, ವಿಜೃಂಭಣೆ, ವೈಭವ, ಶೃಂಗಾರ, ಶೋಭೆ, ಸುಂದರತೆ, ಸೌಂದರ್ಯ
ఇతర భాషల్లోకి అనువాదం :हिन्दी English
शोभित होने की अवस्था या भाव।
A quality that outshines the usual.
అర్థం : ಸ್ತ್ರೀಯ ಶಾರೀರಿಕ ಸೌಂದರ್ಯ
ఉదాహరణ : ಆಕೆ ಅನುಪಮ ಲಾವಣ್ಯದಿಂದ ಕೂಡಿದವಳು.
పర్యాయపదాలు : ಲಾವಣ್ಯ, ಸೌಂದರ್ಯ
ఇతర భాషల్లోకి అనువాదం :हिन्दी
किसी स्त्री का (उत्कृष्ट) शारीरिक सौंदर्य।
ఆప్ స్థాపించండి