అర్థం : ಆಕಾರ, ವಿಸ್ತಾರ ಮೊದಲಾದವುಗಳನ್ನು ಸೀಮಿತವಾದ ಅಥವಾ ಬೇರೆಯದರ ತುಲನೆಯಲ್ಲಿ ಕಡಿಮೆಯಾದಂತಹ
ఉదాహరణ :
ನನ್ನ ಮನೆ ತುಂಬಾ ಚಿಕ್ಕದಾಗಿದೆ.ನಾನು ಮಕ್ಕಳಿಗೆ ಚಿಕ್ಕ ಆಟದ ಸಾಮಾನುಗಳನ್ನು ಖರೀದಿಸಬೇಕು.
పర్యాయపదాలు : ಚಿಕ್ಕ, ಚಿಕ್ಕದಾದ, ಚಿಕ್ಕದಾದಂತ
ఇతర భాషల్లోకి అనువాదం :
అర్థం : ತುಂಬಾ ಚಿಕ್ಕದಾದಂತಹ
ఉదాహరణ :
ಕನಿಷ್ಠ ಅಥವಾ ಚಿಕ್ಕ ಬೆರಳಿನಲ್ಲಿ ನೋವಾಗುತ್ತಿದೆ.
పర్యాయపదాలు : ಕನಿಷ್ಠ, ಕನಿಷ್ಠವಾದ, ಕನಿಷ್ಠವಾದಂತ, ಕನಿಷ್ಠವಾದಂತಹ, ಚಿಕ್ಕದಾದ, ಚಿಕ್ಕದಾದಂತ
ఇతర భాషల్లోకి అనువాదం :