అర్థం : ಹರಿದು ಹೋಗಿರುವ ಬಟ್ಟೆಗಳನ್ನು ಹೊಲೆದು ಹಾಸಲು ಅಥವಾ ಮುಚ್ಚುವಹೊದ್ದುಕೊಳ್ಳುವ ಕೆಲಸಕ್ಕೆ ಬರುವುದು
ఉదాహరణ :
ಕೂಲಿಕೆಲಸ ಮಾಡುವವಳು ತನ್ನ ಮಗುವನ್ನು ಚಿಂದಿ ಹೊದಿಕೆ ಮೇಲೆ ಮಲಗಿಸಿದಳು.
పర్యాయపదాలు : ಚಿಂದಿ ಅರವೆ, ಚಿಂದಿ ಹೊದಿಕೆ
ఇతర భాషల్లోకి అనువాదం :
అర్థం : ಸನ್ಯಾಸಿಗಳು ಅಥವಾ ಭಿಕ್ಷಿ ಬೇಡುವವರು ಧರಿಸುವ ಬಟ್ಟೆ
ఉదాహరణ :
ಕಾವಿ ಚಿಂದಿ ಬಟ್ಟೆಯನ್ನು ಧರಿಸಿಕೊಂಡು ಬೌದ್ಧ ಭಿಕ್ಷುಕನೊಬ್ಬನು ತಿರುಗುತ್ತಿದ್ದನು.
పర్యాయపదాలు : ಹರಕಲ ಬಟ್ಟೆ, ಹರಕು-ಪುರಕು ಬಟ್ಟೆ
ఇతర భాషల్లోకి అనువాదం :