పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಚಾವಣಿ అనే పదం యొక్క అర్థం.

ಚಾವಣಿ   ನಾಮಪದ

అర్థం : ಬಂಗಲೆ ಅಥವಾ ಕೋಣಿಯ ಮುಂಭಾಗದಲ್ಲಿ ಚಹ ಕುಡಿಯಲು ನಿರ್ಮಿಸಿರುವ ಜಾಗ

ఉదాహరణ : ಚಾವಣಿಯ ಕೆಳಗೆ ನಿಂತು ನಾವು ಮಳೆ ನೀರಿನಲ್ಲಿ ನೆನೆಯುತ್ತಾ ಆನಂದಿಸುತ್ತಿದ್ದೆವು.


ఇతర భాషల్లోకి అనువాదం :

मकान या कमरे के आगे की ओर छाया के लिए बनी हुई टीन आदि की छत।

सायबान के नीचे खड़े हो कर हम बरसात का आनंद ले रहे थे।
सायबान

Rough shelter whose roof has only one slope.

lean-to

అర్థం : ಸುಣ್ಣ ಮತ್ತು ಬೆಣಚುಗಲ್ಲು ಮುಂತಾದವುಗಳಿಂದ ಮಾಡಿದ ಮನೆಯ ಮೇಲ್ ಚಾವಣಿ

ఉదాహరణ : ಮನೆಯ ಮಾಳಿಗೆಯ ಮೇಲೆ ಮಕ್ಕಳು ಆಟವಾಡುತ್ತಿದ್ದರು

పర్యాయపదాలు : ಮಾಳಿಗೆ


ఇతర భాషల్లోకి అనువాదం :

चूने, कंकड़ आदि से बनी हुई घर की छाजन।

छत के ऊपर बच्चे खेल रहे हैं।
चाल, छत, छत्त

A protective covering that covers or forms the top of a building.

roof

అర్థం : ಮನೆ ಮೇಲಿನ ಚಾವಣಿ

ఉదాహరణ : ಮಳೆ ಗಾಲದಲ್ಲಿ ಮನೆಯ ಮೇಲ್ಚಾವಣಿಯಿಂದ ನೀರು ತೊಟ್ಟಿಕ್ಕುತ್ತಿತ್ತು.

పర్యాయపదాలు : ತಡಿಕೆ, ಮುಚ್ಚಿಗೆ, ಮೇಲ್ಚಾವಣಿ


ఇతర భాషల్లోకి అనువాదం :

घर की फूस आदि की छाजन।

बरसात में छप्पर से पानी टपकने लगा।
आगर, चाल, छप्पर, छाजन, छान, छानी, टप्पर

A house roof made with a plant material (as straw).

thatch, thatched roof

అర్థం : ಕೋಣೆ ಅಥವಾ ಚಾವಣಿಯಿಂದ ಹೊರಬರುತ್ತಿರುವ ನೀರು

ఉదాహరణ : ಮಳೆಯಲ್ಲಿ ನೆನೆಯದೆ ಉಳಿಯಲು ಅವನು ಚಾವಣಿಯ ಕೆಳಗೆ ನಿಂತುಕೊಂಡ

పర్యాయపదాలు : ತಾರ್ಸಿ, ಮಾಳಿಗೆ, ಸೂರು


ఇతర భాషల్లోకి అనువాదం :

कोठे या पाटन का दीवार से बाहर निकला हुआ भाग।

वह वर्षा से बचने के लिए छज्जे के नीचे खड़ा हो गया।
अलिंद, अलिन्द, छज्जा, बारजा

Projection that extends beyond or hangs over something else.

overhang