పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಚಾಳಿ అనే పదం యొక్క అర్థం.

ಚಾಳಿ   ನಾಮಪದ

అర్థం : ಯಾವುದಾದರು ಕೆಲಸ ಅಥವಾ ಮಾತಿನಿಂದ ಆಗುವಂತಹ ತೃಪ್ತಿ ಆಥವಾ ದೊರೆಯುವಂತಹ ಸುಃಖದ ಕಾರಣ ಮತ್ತೆ-ಮತ್ತೆ ಇದೇ ರೀತಿಯ ತೃಪ್ತಿ ಅಥವಾ ಸುಃಖವನ್ನು ಹೊಂದುವುದಕ್ಕೆ ಮನಸ್ಸಿನಲ್ಲಿ ಆಗುವಂತಹ ಪ್ರವೃತ್ತಿ ಅಥವಾ ಸ್ವಭಾವ

ఉదాహరణ : ಅವರಿಗೆ ಹಾಡುಕೇಳುವ ಚಟವಿದೆ.

పర్యాయపదాలు : ಚಟ, ದುರ್ವ್ಯಸನ


ఇతర భాషల్లోకి అనువాదం :

किसी काम या बात से मिलने वाले सुख के कारण बार-बार वैसा ही सुख पाने के लिए मन में होनेवाली लालसापूर्ण प्रवृत्ति।

आजकल उसके पढ़ने के चस्के को देखकर सब प्रसन्न हैं।
आदत, चटका, चसका, चस्का, लत, शौक

అర్థం : ಮುಖ್ಯವಾಗಿ ಅಫೀಮು ಮೊದಲಾದ ಮಾದಕ ವಸ್ತುವಿನ ಅತಿಯಾದ ಸೇವನೆಯ ಪರಿಣಾಮವಾಗಿ, ಯಾವ ದುಷ್ಪರಿಣಾಮವೂ ಆಗದೆ ಚಟವನ್ನು ಬಿಡಲಾರದ ಸ್ಥಿತಿ

ఉదాహరణ : ದುಶ್ಚಟಕ್ಕೆ ಬಲಿಯಾದ ವ್ಯಕ್ತಿ ಅದರಿಂದ ಹೊರಬರುವುದು ಕಠಿಣ.

పర్యాయపదాలు : ಗೀಳು, ಚಟ, ದುರಭ್ಯಾಸ, ದುಶ್ಚಟ, ವ್ಯಸನ


ఇతర భాషల్లోకి అనువాదం :

बुरी आदत।

कुव्यसन से बचो।
अघ, अमल, इल्लत, कुव्यसन, दुर्व्यसन, धत, लत, व्यसन

Being abnormally tolerant to and dependent on something that is psychologically or physically habit-forming (especially alcohol or narcotic drugs).

addiction, dependance, dependence, dependency, habituation