పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಚಾರುಲೋಚನ అనే పదం యొక్క అర్థం.

ಚಾರುಲೋಚನ   ನಾಮಪದ

అర్థం : ನಾಲ್ಕು ಕಾಲಿನ ಒಂದು ಸಸ್ಯಹಾರಿ ಅದು ಬಯಲಿನಲ್ಲಿಮೈದಾನದಲ್ಲಿ ಮತ್ತು ಕಾಡಿನಲ್ಲಿ ಇರುತ್ತದೆ

ఉదాహరణ : ಜಿಂಗೆಯ ಚರ್ಮನಾರುಬಟ್ಟೆಯ ಮೇಲೆ ಕುಳಿತು ಋಷಿಮುನಿಗಳು ತಪಸ್ಸನ್ನು ಮಾಡುತ್ತಾರೆ.

పర్యాయపదాలు : ಎರಳೆ, ಎಳ, ಏಣ, ಏಣಿ, ಕಡ, ಕಡತಿ, ಕಡವೆ, ಕುಂಡಲಿ, ಕುಮ್ಮಟ, ಕುಮ್ಮಟೆ, ಕೋಳ್ ಮೃಗ, ಚಮರ, ಚಾರುನೇತ್ರ, ಚಿಗರೆ, ಚಿತ್ರಮೃಗ, ಚೇಗೆ, ಚೌರಿ, ಜಿಂಕೆ, ಪುಲ್ಲೆ, ಬುಡಿ, ಮರೆ, ಸಾರಂಗ, ಹರಿಣ, ಹರಿಣಿ, ಹರುಣಿ, ಹುಲ್ಲೆ, ಹುಲ್ಲೇಕರ


ఇతర భాషల్లోకి అనువాదం :

एक शाकाहारी चौपाया जो मैदानों और जंगलों में रहता है।

हिरण की छाल पर बैठकर ऋषि-मुनि तपस्या करते थे।
आहू, कुरंग, मयु, मृग, वातप्रमी, वाताट, व्याधमीत, शाला-वृक, शालावृक, सुनयन, सुलोचन, हरिण, हरिन, हिरण, हिरन

Distinguished from Bovidae by the male's having solid deciduous antlers.

cervid, deer

ಚಾರುಲೋಚನ   ಗುಣವಾಚಕ

అర్థం : ಯಾರ ಕಣ್ಣು ತುಂಬಾ ಸುಂದರವಾಗಿರುವುದೋ

ఉదాహరణ : ಗೀತಾಳ ಮಗನ ಕಣ್ಣು ಸುನಯನವಾಗಿದೆ.

పర్యాయపదాలు : ಲಲಿತಲೋಚನ, ವಾಮನಯನ, ಸುನಯನ, ಸುನೇತ್ರ, ಸುಲೋಚನ


ఇతర భాషల్లోకి అనువాదం :

जिसकी आँखें सुंदर हों।

गीता का पुत्र सुनयन है।
चारुलोचन, ललितलोचन, वामनयन, सुनयन, सुनेत्र, सुलोचन