అర్థం : ಯಾವುದೇ ಕೆಲಸವನ್ನು ತುಂಬಾ ನಯ ನಾಜೂಕಿನಿಂದ ಮಾಡುವುದು ಅಥವಾ ತುಂಬಾ ಚಾಲಾಕಿನಿಂದ ಮಾಡುವುದು
ఉదాహరణ :
ನೀರಜನು ತನ್ನ ಕೆಲಸವನ್ನು ಮಾಡುವುದರಲ್ಲಿ ತುಂಬಾ ಚೂಟಿ.
పర్యాయపదాలు : ಚುರುಕು, ಚೂಟಿ, ಶೀಘ್ರಗತಿ
ఇతర భాషల్లోకి అనువాదం :
The gracefulness of a person or animal that is quick and nimble.
agility, legerity, lightness, lightsomeness, nimbleness