అర్థం : ದೊಡ್ಡ ಸ್ವರದಲ್ಲಿ ಸೂಚನೆ ನೀಡುವುದು ಅಥವಾ ಯಾವುದೇ ನಿಯಮ ನಿರ್ಣಯವನ್ನು ಎಲ್ಲರಿಗೂ ತಿಳಿಯುವಂತೆ ಅಧಿಕೃತವಾಗಿ ಹೇಳುವುದು ಅಥವಾ ಪ್ರಕಟಿಸುವುದು
ఉదాహరణ :
ರೈತರ ಸಾಲವನ್ನು ಮನ್ನಾ ಮಾಡುವುದಾಗಿ ಸರ್ಕಾರ ಘೋಷಣೆ ಮಾಡಿದೆ.
పర్యాయపదాలు : ಬಹಿರಂಗ ಹೇಳಿಕೆ
ఇతర భాషల్లోకి అనువాదం :
A formal public statement.
The government made an announcement about changes in the drug war.అర్థం : ಸಾರ್ವಜನಿಕವಾಗಿ ನೀಡಿರುವ ರಾಜಾಜ್ಞೆ, ಸೂಚನೆ ಅಥವಾ ಯಾರೋ ಒಬ್ಬರು ಎಲ್ಲೋ ಹೇಳಿರುವ ಮಾತು ಇತ್ಯಾದಿ
ఉదాహరణ :
ಸರ್ಕಾರವು ಹತ್ತನೆ ತರಗತಿವರೆಗೂ ಉಚಿತವಾಗಿ ಶಿಕ್ಷಣ ನೀಡುವುದಾಗಿ ಘೋಷಣೆ ಮಾಡಿತು.
పర్యాయపదాలు : ಉದ್ಘೋಷಣೆ, ಪ್ರಕಟನೆ
ఇతర భాషల్లోకి అనువాదం :
A formal public statement.
The government made an announcement about changes in the drug war.అర్థం : ಯಾವುದೇ ರಾಜಕೀಯ ದಳದವರು ಚುನಾವಣೆಯ ಸಮಯದಲ್ಲಿ ಹೊರಡಿಸುವ ತಾವು ಅಧಿಕಾರಕ್ಕೆ ಬಂದರೆ ಸಾಧಿಸುತ್ತೇವೆ ಎಂದು ಹೇಳಿಕೊಳ್ಳುವ ತಮ್ಮ ಭರವಸೆಗಳ ಮತ್ತು ಆಶ್ವಾಸನೆಗಳ ಕಾರ್ಯಕಾರಿಣಿ ರೂಪು ರೇಷೆಗಳು
ఉదాహరణ :
ಯಾವುದೇ ಪಕ್ಷದ ಚುನಾವಣೆ ಪ್ರನಾಳಿಕೆಗಳು ಎಂದಿಗೂ ನಿಜವಾಗುವುದಿಲ್ಲ
పర్యాయపదాలు : ಪ್ರಣಾಳಿಕೆ, ಬಹಿರಂಗವಾದ ಪ್ರಕಟನೆ, ರಾಜಕೀಯನೀತಿ
ఇతర భాషల్లోకి అనువాదం :
किसी राजनीतिक दल द्वारा चुनाव के समय अपनी नीतियों की घोषणा।
नेता गण अपनी नीति घोषणा को अमल में नहीं लाते हैं।A public declaration of intentions (as issued by a political party or government).
manifesto, pronunciamentoఅర్థం : ಸಮ್ಮತಿ-ಅಸಮ್ಮತಿ, ಆಕ್ರೋಷ ಮುಂತಾದುವನ್ನು ಸೂಚಿಸಲು ಸಾಮಾನ್ಯವಾಗಿ ಗುಂಪಿನಲ್ಲಿ ಕೂಗುವ ಕ್ರಿಯೆ
ఉదాహరణ :
ಸಮಾಜವಾದಿ ಕಾರ್ಯಕರ್ತರು ಸರ್ಕಾರದ ವಿರುದ್ದ ಘೋಷಣೆ ಕೂಗಲು ಸಿದ್ದರಾಗುತ್ತಿದ್ದಾರೆ.
ఇతర భాషల్లోకి అనువాదం :