పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಗೋಳಾಟ అనే పదం యొక్క అర్థం.

ಗೋಳಾಟ   ನಾಮಪದ

అర్థం : ಹೆದರುತ್ತಿರುವ ಸಮಯದಲ್ಲಿ ಅಯ್ಯೊ-ಅಯ್ಯೊ ಎಂದು ಕೂಗುತ್ತಿರುವುದು ಅಥವಾ ಕಿರುಚುತ್ತಿರುವುದು

ఉదాహరణ : ಇದ್ದಕ್ಕಿದ್ದ ಹಾಗೆ ಜೋರಾಗಿ ಬಿರುಗಾಳಿ ಬೀಸಿದರಿಂದ ಎಲ್ಲಾ ಕಡೆಯಲ್ಲು ಗೋಳಾಟ ಕೇಳಿಬಂದಿತು

పర్యాయపదాలు : ಅರ್ಚಾಟ, ಕಿರುಚಾಟ, ಕೋಲಾ ಹಲ, ಗದ್ದಲ, ಚೀರಾಟ, ಚೀರಾಟ-ಒದರಾಟ, ವಿಲಾಪ, ಹಾಹಾಕಾರ


ఇతర భాషల్లోకి అనువాదం :

घबराहट के समय हाय-हाय की पुकार या चिल्लाहट।

अचानक आए तेज़ तूफ़ान से चारों तरफ़ हाहाकार मच गया।
कुहराम, कोहराम, हाहाकार

A cry of sorrow and grief.

Their pitiful laments could be heard throughout the ward.
lament, lamentation, plaint, wail

అర్థం : ಅತೀವವಾಗಿ ದುಃಖಿಸುವುದು ಅಥವಾ ಅತಿಯಾದ ದುಃಖವನ್ನು ವ್ಯಕ್ತಪಡಿಸುವುದು

ఉదాహరణ : ಅಪಘಾತದಲ್ಲಿ ತನ್ನ ಮನೆಯವರನ್ನೆಲ್ಲಾ ಕಳೆದುಕೊಂಡ ಮಗುವಿನ ಗೋಳಾಟ ಹೇಳತೀರದು.

పర్యాయపదాలు : ಪ್ರಲಾಪ, ರೋಧನ, ವಿಲಾಪ


ఇతర భాషల్లోకి అనువాదం :

रोकर दुख प्रकट करने की क्रिया या भाव।

राम के वन गमन का समाचार सुनकर अयोध्या वासी विलाप करने लगे।
रोना-धोना, विलाप

A cry of sorrow and grief.

Their pitiful laments could be heard throughout the ward.
lament, lamentation, plaint, wail

అర్థం : ಅಳುವುದರಿಂದ ಉತ್ಪತ್ತಿಯಾಗುವ ಶಬ್ದ

ఉదాహరణ : ಅವಳು ಆಳುತ್ತಿರುವುದು, ದೂರದವರೆಗೂ ಕೇಳಿಸುತ್ತಿತ್ತು.

పర్యాయపదాలు : ಅಳುವಿಕೆ, ಅಳುವುದು, ಗೋಳಾಡು, ರೋದನ


ఇతర భాషల్లోకి అనువాదం :

रोने से उत्पन्न शब्द।

उसकी रुलाई दूर-दूर तक सुनाई दे रही थी।
आक्रंद, आक्रन्द, क्रंद, क्रंदन, क्रन्द, क्रन्दन, क्रोश, रुआई, रुदन, रुलाई, रोदन, रोना

A cry of sorrow and grief.

Their pitiful laments could be heard throughout the ward.
lament, lamentation, plaint, wail

అర్థం : ಗೋಳಾಡುತ್ತಾ ಅಳುತ್ತಿರುವ ಶಬ್ದ

ఉదాహరణ : ರೋಗಗ್ರಸ್ಥ ಬಾಲಕ ಅಳುತ್ತಿದನ್ನು ಕೇಳಿಸಿಕೊಂಡ ತಾಯಿ ಓಡಿ ಬರುತ್ತಿದ್ದಳು.

పర్యాయపదాలు : ಅಳುವಿಕೆ, ಅಳುವುದು, ಗೋಳಾಡು, ರೋದನ


ఇతర భాషల్లోకి అనువాదం :

पिनपिना करके रोने का शब्द।

बीमार बालक की पिनपिनाहट सुनकर माँ दौड़ती हुई आई।
पिनपिन, पिनपिनाहट