పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಗೋರಿ అనే పదం యొక్క అర్థం.

ಗೋರಿ   ನಾಮಪದ

అర్థం : ಶವವನ್ನು ಹೂತಿಟ್ಟ ಸ್ಥಳದಲ್ಲಿ ಕಟ್ಟಿದ ಸೌಧ ಅಥವಾ ಕಟ್ಟಡ

ఉదాహరణ : ಶ್ರೀರಂಗಪಟ್ಟಣದಲ್ಲಿ ಟಿಪ್ಪುಸುಲ್ತಾನನ ಗೋರಿ ಇದೆ.

పర్యాయపదాలు : ಸಮಾಧಿ ಮಂಟಪ


ఇతర భాషల్లోకి అనువాదం :

वह इमारत जिसमें किसी की क़ब्र हो।

ताजमहल एक मकबरा है।
मकबरा, मक़बरा

A large burial chamber, usually above ground.

mausoleum

అర్థం : ಸತ್ತುಹೋದವರ ಶರೀರ ಅಥವಾ ಅಸ್ತಿಪಂಜುರ ಮುಂತಾದವುಗಳನ್ನು ಹೂತಿರುವ ಜಾಗ (ವಿಶೇಷವಾಗಿ ಪ್ರಸಿದ್ಧ ವ್ಯಕ್ತಿ)

ఉదాహరణ : ರಾಜ್ ಘಾಟ್ ನಲ್ಲಿ ಗಾಂಧೀಜಿ ಅವರ ಸಮಾಧಿ ಇದೆ.

పర్యాయపదాలు : ಸಮಾಧಿ


ఇతర భాషల్లోకి అనువాదం :

वह स्थान जहाँ किसी (विशेषकर प्रसिद्ध व्यक्ति) का मृत शरीर या अस्थियाँ आदि गाड़ी गई हों।

राजघाट में गाँधीजी की समाधि है।
समाधि, समाधि-स्थल

A burial vault (usually for some famous person).

monument, repository

అర్థం : ಶವವನ್ನು ಹೂಳಲು ಅಗೆದ ಗುಂಡಿ ಅಥವಾ ಅದರ ಮೇಲಿನ ದಿಬ್ಬ ಅಥವಾ ಸ್ಮಾರಕ

ఉదాహరణ : ಶ್ಯಾಮನು ಪ್ರತಿದಿನ ತನ್ನ ತಾಯಿಯ ಸಮಾಧಿಗೆ ಹೋಗಿ ದೀಪ ಹಚ್ಚಿ ಬರುತ್ತಾನೆ.

పర్యాయపదాలు : ಸಮಾಧಿ


ఇతర భాషల్లోకి అనువాదం :

वह चबूतरा जो उस गड्ढे के ऊपर बनाया जाता है,जिसमें मुसलमान, ईसाइयों आदि का मुर्दा गड़ा रहता है।

वह प्रतिदिन शाम को अपनी माँ की कब्र पर मोमबत्ती जलाता है।
कब्र

A place for the burial of a corpse (especially beneath the ground and marked by a tombstone).

He put flowers on his mother's grave.
grave, tomb

అర్థం : ಮುಸಲ್ಮಾನರ ಧರ್ಮ ಗುರು, ಸೂಫೀ ಸಂತ ಮೊದಲಾದವರ ಗೋರಿ ಅದರ ದರ್ಶನಕ್ಕಾಗಿ ಅನೇಕ ಜನರು ಬರುತ್ತಾರೆ

ఉదాహరణ : ಮೈನೂಧೀನ ಚಿಶತೀಯ ಸಮಾಧಿಯಲ್ಲಿ ಪ್ರತಿ ವರ್ಷ ದೊಡ್ಡ ಜಾತ್ರೆ ನಡೆಯುತ್ತದೆ.

పర్యాయపదాలు : ಸಮಾಧಿ, ಸಮಾಧಿ ಸ್ಥಾನ


ఇతర భాషల్లోకి అనువాదం :

पीर, सूफ़ी संतों आदि की वह कब्र जहाँ लोग दर्शन को जाते हैं।

मैनुद्दीन चिश्ती की दरगाह पर हर साल एक बड़ा मेला लगता है।
दरगाह, मज़ार, मजार

A place for the burial of a corpse (especially beneath the ground and marked by a tombstone).

He put flowers on his mother's grave.
grave, tomb

అర్థం : ಸತ್ತವರನ್ನು ಹೂಳುವ ಸ್ಥಳ

ఉదాహరణ : ಮಹಾನ್ ಸೂಫೀ ಸಂತರನ್ನು ಹೂಳುವುದಕ್ಕೆ ಅಸಂಖ್ಯಾತ ಜನರು ಸೇರಿ ಸಮಾಧಿಯನ್ನು ಅಗೆದರು.

పర్యాయపదాలు : ಸಮಾಧಿ


ఇతర భాషల్లోకి అనువాదం :

वह गड्ढा जहाँ मुसलमान,ईसाई,यहुदियों का मुर्दा गाड़ा या दफ़नाया जाता है।

महान सूफ़ी संत को दफ़नाने के लिए असंख्य लोगों ने मिलकर उनकी क़ब्र खोदी।
कब्र

A place for the burial of a corpse (especially beneath the ground and marked by a tombstone).

He put flowers on his mother's grave.
grave, tomb