సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಕುದುರೆ, ಎತ್ತು ಇತ್ಯಾದಿಗಳ ಮೇಲೆ ಸಾಮಾನು ಇಡಲು ದೊಡ್ಡ ಚೀಲ ಬಳಸುವ
ఉదాహరణ : ವ್ಯಾಪಾರಿ ಕುದುರೆಯ ಮೇಲೆ ಗೋಣಿಚೀಲವನ್ನು ಹಾಕಿದ.
పర్యాయపదాలు : ದೊಡ್ಡಚೀಲ
ఇతర భాషల్లోకి అనువాదం :हिन्दी English
घोड़े, बैल आदि पर सामान लादने का थैला।
A large bag (or pair of bags) hung over a saddle.
అర్థం : ಕಾಳು, ಬೇಳೆಗಳನ್ನು ಸಂಗ್ರಹಿಸಿಡಲು ಗೋಣಿನಾರು, ಸೆಣಬಿನ ನಾರು ಮುಂತಾದವುಗಳಿಂದ ಮಾಡಿರುವ ಚೀಲ
ఉదాహరణ : ರೈತನು ಗ್ರಾಹಕನಿಗೆ ಹತ್ತು ಗೋಣಿಚೀಲ ಅಕ್ಕಿ ಕೊಟ್ಟನು
टाट आदि का बना वह बड़ा थैला जिसमें अनाज आदि भरकर रखते हैं।
A bag made of paper or plastic for holding customer's purchases.
ఆప్ స్థాపించండి