పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಗೋಂದು అనే పదం యొక్క అర్థం.

ಗೋಂದು   ನಾಮಪದ

అర్థం : ವನಸ್ಪತಿಯ ಮರದಿಂದ ಹೊರಬರುವ ಜಿಡು-ಜಿಡ್ಡಾದ ಅಂಟಿನ ಅಥವಾ ಚಿಗುಟಾದ ಸ್ರಾವ, ರಸ

ఉదాహరణ : ಕಾಗದ ಮೊದಲಾದವುಗಳನ್ನು ಅಂಟಿಸುವುದಕ್ಕಾಗಿ ಗೋಂದನ್ನು ಉಪಯೋಗಿಸುತ್ತಾರೆ.

పర్యాయపదాలు : ಅಂಟು, ಗಮ್ಮು


ఇతర భాషల్లోకి అనువాదం :

वनस्पति के तने आदि से निकला हुआ चिपचिपा या लसदार स्राव।

गोंद कागज़ आदि चिपकाने के काम आता है।
गम, गोंद, निर्यास, लस, लासा, वेष्ट, वेष्टक

Any of various substances (soluble in water) that exude from certain plants. They are gelatinous when moist but harden on drying.

gum

అర్థం : ಅಂಟು ವಸ್ತು

ఉదాహరణ : ನೀನು ಗಾಳಿಪಟ ಅಂಟಿಸಲು ಗೋಂದನ್ನು ಮಾಡು.


ఇతర భాషల్లోకి అనువాదం :

कोई लसदार वस्तु।

तुमने तो इसका लासा बना दिया !।
लासा

అర్థం : ನೀರು ಹಾಕು ಕುದಿಸಿದ ಮೈದಾ ಹಿಟ್ಟನ್ನು ಅಂಟಿಸುವ ಕೆಲಸಕ್ಕೆ ಉಪಯೋಗಿಸುತ್ತಾರೆ

ఉదాహరణ : ಶ್ಯಾಮನು ಪೋಸ್ಟರಿಗೆ ಪೇಸ್ಟನ್ನು ಹಾಕಿ ಗೋಡೆಯ ಮೇಲೆ ಅಂಟಿಸುತ್ತಿದ್ದಾನೆ.

పర్యాయపదాలు : ಅಂಟು, ಪೇಸ್ಟು


ఇతర భాషల్లోకి అనువాదం :

गाढ़ा उबाला हुआ मैदा जो काग़ज़ आदि चिपकाने के काम आता है।

श्याम पोस्टरों में लेई लगाकर दिवाल पर चिपका रहा है।
लेई

An adhesive made from water and flour or starch. Used on paper and paperboard.

library paste, paste

అర్థం : ಮರಗಳ ಟೊಂಗೆಯಿಂದ ಹೊರ ಬರುವಂತಹ ಜಿಗುಟಾದ ಪದಾರ್ಥ

ఉదాహరణ : ಈ ಪುಸ್ತಕಕ್ಕೆ ಗೋಂದನ್ನು ಹಾಕಲಾಗಿದೆ.

పర్యాయపదాలు : ಅಂಟು


ఇతర భాషల్లోకి అనువాదం :

पेड़ों के तने से निकला हुआ वह चिपचिपा या लसदार स्राव जो खाया जाता है।

गोंद के लड्डू पौष्टिक होते हैं।
गोंद, लासा

Any of various substances (soluble in water) that exude from certain plants. They are gelatinous when moist but harden on drying.

gum

అర్థం : ಹರಿದುಹೋದ ವಸ್ತುಗಳನ್ನು ಅಂಟಿಸಲು ಬಳಸವು ದ್ರವ ಪದಾರ್ಥ

ఉదాహరణ : ಅವನು ಗೋಂದಿನಿಂದ ಹರಿದ ಪುಸ್ತಕದ ಹಾಳೆಗಳನ್ನು ಅಂಟಿಸುತ್ತಿದ್ದಾನೆ.


ఇతర భాషల్లోకి అనువాదం :

एक लसदार चिपकाने वाला तरल पदार्थ।

वह गोंद से अपनी फटी पुस्तक चिपका रहा है।
गोंद

Any of various polysaccharides obtained by hydrolysis of starch. A tasteless and odorless gummy substance that is used as a thickening agent and in adhesives and in dietary supplements.

dextrin