అర్థం : ಕೈಯ ಎಲ್ಲಾ ಬೆರಳುಗಳ ವಿಸ್ತಾರದಲ್ಲಿ, ಹೆಬ್ಬೆರಳಿನ ತುದಿಯಿಂದ ಚಿಕ್ಕ ಬೆರಳಿನವರೆಗೆ ಇರುವಂತಹ ದೂರ
ఉదాహరణ :
ನನ್ನ ತಾತ ಗೇಣು ಅಳತೆಯಲ್ಲಿಯೇ ಯಾವುದಾದರು ವಸ್ತುವಿನ ಉದ್ದವನ್ನು ಅಳತೆ ಮಾಡುತ್ತಿದ್ದರು.
పర్యాయపదాలు : ಒಂಭತ್ತು ಅಂಗುಲಗಳ ಅಳತೆ, ಒಂಭತ್ತು ಇಂಚಿನ ಅಳತೆ
ఇతర భాషల్లోకి అనువాదం :
A unit of length based on the width of the expanded human hand (usually taken as 9 inches).
span