పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಗೆಳೆಯ అనే పదం యొక్క అర్థం.

ಗೆಳೆಯ   ನಾಮಪದ

అర్థం : ಪ್ರೇಮಿಸುವ ಅಥವಾ ಪ್ರೀತಿಯ ಭಾವವನ್ನು ವ್ಯಕ್ತಪಡಿಸುವ ಪುರುಷ ಅಥವಾ ಯುವಕ

ఉదాహరణ : ಸೀತಾಳು ತನ್ನ ಪ್ರೇಮಿಯ ಜೊತೆಗೂಡಿ ಓಡಿಹೋಗಿದ್ದಾಳೆ.

పర్యాయపదాలు : ಒಡನಾಡಿ, ಜೊತೆಗಾರ, ಪ್ರೇಮಿ, ಸಂಗಡಿಗ, ಸಹಚರ


ఇతర భాషల్లోకి అనువాదం :

అర్థం : ಒಟ್ಟಿಗೆ ಇರುವ ವ್ಯಕ್ತಿ

ఉదాహరణ : ನನ್ನ ಎಲ್ಲಾ ಜೊತೆಗಾರರು ತಮ್ಮ ಮನೆಗೆ ಹೋದರು.

పర్యాయపదాలు : ಜತೆಗಾರ, ಸಂಗಡಿಗ, ಸಹಚರ


ఇతర భాషల్లోకి అనువాదం :

वह जो साथ रहता या (किसी विशिष्ट योग्यता वाला) कार्य करता हो।

मेरे सब साथी घर चले गए हैं।
रामनिवास की दूतावास में व्यावसायिक सहचारी के पद पर नियुक्ति हुई है।
अनुचर, अनुचारक, शरीक, सहचर, सहचारी, साथी

అర్థం : ಹುಡುಗನು ಒಬ್ಬ ಹುಡುಗಿಯ ಸ್ನೇಹಿತ

ఉదాహరణ : ನನ್ನ ಗೆಳೆಯರಲ್ಲಿ ರಮೇಶನು ತುಂಬಾ ಒಳ್ಳೆಯ ಸ್ನೇಹಿತ.

పర్యాయపదాలు : ಸ್ನೇಹಿತ


ఇతర భాషల్లోకి అనువాదం :

वह पुरुष जो किसी स्त्री का रूमानी ढंग से मित्र हो।

रमेश मीना का बॉयफ्रेंड है।
पुरुष मित्र, बॉय फ्रेंड, बॉय फ्रेन्ड, बॉयफ्रेंड, बॉयफ्रेन्ड, ब्वॉय फ्रेंड, ब्वॉय फ्रेन्ड, यार

అర్థం : ಪುರುಷರನ್ನು ಸಂಭೋಧಿಸುವ ಪದ

ఉదాహరణ : ಅಣ್ಣ! ನಾನು ನಿನಗೆ ಸಹಾಯ ಮಾಡಬಹುದೇ?

పర్యాయపదాలు : ಅಣ್ಣ, ತಮ್ಮ


ఇతర భాషల్లోకి అనువాదం :

पुरुषों के लिए एक सम्बोधन।

भाई साहब, क्या मैं आपकी सहायता कर सकता हूँ?
भइया, भाई, भाई साहब, भाईसाहब, भैया

అర్థం : ಪರಸ್ಪರ ಒಬ್ಬರಿಗೊಬ್ಬರು ಆಪ್ತರಾಗಿ ವಯಕ್ತಿಕ ವಿಷಯಗಳನ್ನು ಹಂಚಿಕೊಳ್ಳುವಷ್ಟು ಪರಸ್ಪರ ಕಷ್ಟಗಳಲ್ಲಿ ಭಾಗಿಯಾಗುವಷ್ಟು ಹತ್ತಿರವಾದವರು

ఉదాహరణ : ಆಪತ್ತಿನ ಸಂದರ್ಭದಲ್ಲಿ ಆಗುವವನೇ ನಿಜವಾದ ಗೆಳೆಯ.

పర్యాయపదాలు : ದೋಸ್ತ್, ಪ್ರೆಂಡ್, ಮಿತ್ರ, ಸ್ನೇಹಿತ


ఇతర భాషల్లోకి అనువాదం :

प्रायः समान अवस्था का वह व्यक्ति जिससे स्नेहपूर्ण संबंध हो तथा जो सब बातों में सहायक और शुभचिन्तक हो।

सच्चे मित्र की परीक्षा आपत्ति-काल में होती है।
अभिसर, अविरोधी, असामी, इयारा, इष्ट, ईठ, दोस्त, दोस्तदार, बंधु, बन्धु, बाँधव, बांधव, बान्धव, मितवा, मित्र, मीत, यार, संगतिया, संगाती, संगी, सखा, सहचर, साथी, सुहृद, हमजोली, हितैषी

A person you know well and regard with affection and trust.

He was my best friend at the university.
friend