అర్థం : ಅಭ್ರಕದ ಚೂರ್ಣ ಅಥವಾ ಪುಡಿಯು ಬಣ್ಣವಾಗಿರುತ್ತದೆ ಮತ್ತು ಅದನ್ನು ಹೋಳಿಯ ಹಬ್ಬದಂದು ಒಬ್ಬರಿಗೊಬ್ಬರು ಹಚ್ಚುತ್ತಾರೆ
ఉదాహరణ :
ಹೋಳಿಯ ಹಬ್ಬದಲ್ಲಿ ಜನರು ಒಬ್ಬರಿಗೊಬ್ಬರು ಮೊಖದ ಮೇಲೆ ಗುಲಾಲು ಬಣ್ಣ, ಮೊದಲಾದವುಗಳನ್ನು ಹಚ್ಚುತ್ತಾರೆ.
ఇతర భాషల్లోకి అనువాదం :
अबरक का चूरा या बुकनी जो कई रंगों का होता है और जिसे लोग होली में एक-दूसरे पर डालते हैं।
होली में लोग एक दूसरे के चेहरे पर रंग, अबीर आदि पोतते हैं।అర్థం : ಹೋಲಿ ಹಬ್ಬದಂದು ಹಿಂದುಗಳು ಉತ್ಸಾಹ ಪೂರ್ವಕವಾಗಿ ಪರಸ್ಪರ ಮುಖದ ಮೇಲೆ ಕೆಂಪು ಬಣ್ಣವನ್ನು ಹಚ್ಚುತ್ತಾರೆ
ఉదాహరణ :
ಹೊಲಿ ಹಬ್ಬ ಬರುತ್ತಿರುವಾಗ ಅಂಗಡಿಗಳಿಗೆ ಕೆಂಪು, ಗುಲಾಲು, ಗುಲಾಬಿ ಬಣ್ಣ ಮುಂತಾದವುಗಳಿಂದ ಶೃಂಗಾರ ಮಾಡಿರುತ್ತಾರೆ
పర్యాయపదాలు : ಗುಲಾಬಿ ಬಣ್ಣ
ఇతర భాషల్లోకి అనువాదం :