పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಗುಲಾಮಗಿರಿ అనే పదం యొక్క అర్థం.

ಗುಲಾಮಗಿರಿ   ನಾಮಪದ

అర్థం : ಪರಾಧೀನ ಅಥವಾ ಬೇರೆಯವರ ಆಶ್ರಯದಲ್ಲಿದಲ್ಲಿರುವ ಸ್ಥಿತಿ ಅಥವಾ ಭಾವ

ఉదాహరణ : ಬ್ರಿಟಿಷರ ಪರಾಧೀನದಲ್ಲಿ ಇದ್ದಂತಹ ನಮ್ಮ ಭಾರತ ದೇಶ 1945ರಲ್ಲಿ ಸ್ವಾತಂತ್ರ್ಯವನ್ನು ಹೊಂದಿತು.

పర్యాయపదాలు : ಅಧೀನ, ಅಧೀನತೆ, ಅಧೀನದ, ಅವಲಂಬನ, ಅವಲಂಬನೆ, ದಾಸ್ಯ, ಪರಾಧೀನತೆ, ಪಾರತಂತ್ರ್ಯ, ಪಾರವಶ್ಯ, ಸ್ವಾತಂತ್ರ್ಯಹೀನ


ఇతర భాషల్లోకి అనువాదం :

पराधीन होने की अवस्था या भाव।

पराधीनता की बेड़ी में जकड़ा भारत उन्नीस सौ सैंतालीस में आज़ाद हुआ।
अमुक्ति, अस्वातंत्र्य, अस्वातन्त्र्य, ग़ुलामी, गुलामी, दासता, परतंत्रता, पराधीनता

The state of being under the control of another person.

bondage, slavery, thraldom, thrall, thralldom

అర్థం : ಇನ್ನೊಬ್ಬರ ಆಧೀನದಲ್ಲಿರುವ ಸ್ಥಿತಿ ಅಥವಾ ಭಾವ

ఉదాహరణ : ಬ್ರಿಟೀಷರು ಭಾರತವನ್ನು ಆಳುವಾಗ ಭಾರತೀಯರು ಬಹುಕಾಲದವರೆಗೆ ಗುಲಾಮಗಿರಿ ಅನುಭವಿಸಬೇಕಾಯಿತು.

పర్యాయపదాలు : ಜೀತಗಾರಿಕೆ, ದಾಸ್ಯ


ఇతర భాషల్లోకి అనువాదం :

दास होने की अवस्था या भाव।

देशभक्तों को अंग्रेजों की गुलामी कभी स्वीकार नहीं थी।
ग़ुलामी, गुलामी, दासता, दासत्व, दास्य

The state of being under the control of another person.

bondage, slavery, thraldom, thrall, thralldom

అర్థం : ಕೆಲಸ ಮಾಡಿಸಿಕೊಳ್ಳುವುದಕ್ಕಾಗಿ ದುಡ್ಡು ಕೊಟ್ಟು ಮನುಷ್ಯರನ್ನು ಕೊಳ್ಳುವ ಅಥವಾ ಮಾರುವ ಪದ್ಧತಿ

ఉదాహరణ : ಮೊಘಲರ ಕಾಲದಲ್ಲಿ ಗುಲಾಮಗಿರಿ ತನ್ನ ಉತ್ತುಂಗ ಸ್ಥಿತಿಯಲ್ಲಿತ್ತು.

పర్యాయపదాలు : ಜೀತಗಾರಿಕೆ, ತೊತ್ತಿಕೆ, ದಾಸ್ಯ


ఇతర భాషల్లోకి అనువాదం :

सेवा कराने के लिए मूल्य देकर किसी को खरीदने और बेचने की प्रथा।

मुगलकाल में दास प्रथा अपने चरम उत्कर्ष पर थी।
दास प्रथा

The practice of owning slaves.

slaveholding, slavery

అర్థం : ಇನ್ನೊಂದಕ್ಕೆ ಅಥವಾ ಇನ್ನೊಬ್ಬರಿಗೆ ದಾಸರಾಗಿರುವುದು

ఉదాహరణ : ಕೆಲವು ಸ್ಥಳಗಳಲ್ಲಿ ಈಗಲೂ ದಾಸ್ಯ ತಾಂಡವಾಡುತ್ತಿದೆ. ಬಡಜನರು ಶ್ರೀಮಂತರ ಮನೆಗಳಲ್ಲಿ ಗುಲಾಮಗಿರಿ ಮಾಡುತ್ತಾರೆ.

పర్యాయపదాలు : ಅಡಿಯಾಳಾಗಿರುವುದು, ದಾಸ್ಯ


ఇతర భాషల్లోకి అనువాదం :

दास बनाने की क्रिया।

कुछ स्थानों पर अब भी दासकरण होता है।
दासकरण

The act of making slaves of your captives.

enslavement