పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಗುರಿ అనే పదం యొక్క అర్థం.

ಗುರಿ   ನಾಮಪದ

అర్థం : ಅವನು ಯಾರೋ ಒಬ್ಬರನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಯಾವುದೋ ಮಾತು ಆಡಿರುವುದು

ఉదాహరణ : ಅವನು ನನ್ನನ್ನು ಗುರಿಯಾಗಿ ಏಕೆ ಇಟ್ಟುಕೊಂಡ!

పర్యాయపదాలు : ಈಡು, ಲಕ್ಷ್ಯ


ఇతర భాషల్లోకి అనువాదం :

वह जिसे लक्ष्य मानकर कोई बात कही जाए।

उसने मुझे क्यों निशाना बनाया !।
निशाना, लक्ष्य

A person who is the aim of an attack (especially a victim of ridicule or exploitation) by some hostile person or influence.

He fell prey to muggers.
Everyone was fair game.
The target of a manhunt.
fair game, prey, quarry, target

అర్థం : ಯಾತ್ರೆ, ಓಟ ಮುಂತಾದವುಗಳಲ್ಲಿ ಕೊನೆಯಲ್ಲಿ ಸೇರುವ ಸ್ಥಳ

ఉదాహరణ : ಓಟದ ಸ್ಪರ್ಧೆಯಲ್ಲಿ ಇಬ್ಬರು ಸ್ಪರ್ಧಿಗಳು ಜೊತೆಗೇ ಗುರಿಯನ್ನು ತಲುಪಿದರು.

పర్యాయపదాలు : ಗಂತವ್ಯ, ಗಮ್ಯಸ್ಥಾನ


ఇతర భాషల్లోకి అనువాదం :

वह स्थान जो अंत या समाप्ति पर निर्दिष्ट हो (जैसे यात्रा या दौड़ आदि में)।

दौड़ प्रतियोगिता में एक ही साथ दो धावक मंजिल पर पहुँच गए।
गंतव्य, गन्तव्य, गोल, मंज़िल, मंजिल, मक़ाम, मकाम, मुक़ाम, मुकाम, लक्ष्य

The place designated as the end (as of a race or journey).

A crowd assembled at the finish.
He was nearly exhausted as their destination came into view.
destination, finish, goal

అర్థం : ಆ ಕಾರ್ಯ ಯಾವುದಾದರೂ ಉದ್ದೇಶವನ್ನು ಸಿದ್ಧಿಸಿಕೊಳ್ಳುವುದಕ್ಕಾಗಿ ಮಾಡಿರುವುದು

ఉదాహరణ : ಸವಲತ್ತನ್ನು ಪಡೆಯುವುದಕ್ಕಾಗಿ ಅವನು ಪೂರ್ಣ ಪ್ರಯತ್ನವನ್ನು ಮಾಡಿದ.

పర్యాయపదాలు : ಅನುಸರಿಸುವುದು, ಉಪಾಯ, ದಣಿವು, ಪರಿಶ್ರಮ, ಪ್ರಯತ್ನ, ಪ್ರಯಾಸ, ಯತ್ನ, ಹಿಂಬಾಲಿಸುವುದು


ఇతర భాషల్లోకి అనువాదం :

वह कार्य जो कोई उद्देश्य सिद्ध करने के लिए किया जाए।

सफलता पाने के लिए उसने भरपूर प्रयत्न किया।
प्रयत्न से ही सफलता मिलती है।
ईहा, उजवास, उद्यम, उद्योग, कोशिश, चेष्टा, जतन, जद्दोजहद, जिगीष, जिगीषा, पैरवी, प्रयत्न, प्रयास, मनुष्यकार, यतन, यत्न

Earnest and conscientious activity intended to do or accomplish something.

Made an effort to cover all the reading material.
Wished him luck in his endeavor.
She gave it a good try.
attempt, effort, endeavor, endeavour, try

అర్థం : ಒಂದು ವಿಷಯದ ಉದ್ದೇಶದ ಭಾವ

ఉదాహరణ : ನಮ್ಮ ಉದ್ದೇಶ ಸರಿಯಾಗಿರಲಿಲ್ಲ.

పర్యాయపదాలు : ಉದ್ದೇಶ


ఇతర భాషల్లోకి అనువాదం :

वह जिसका अनुमान किया जाय।

हमारा लक्ष्य सही नहीं निकला।
हमारा अनुमेय ग़लत था।
अनुमेय, लक्ष्य

అర్థం : ಯಾವುದೇ ವಿಷಯ ಅಥವಾ ಸಂಗತಿಯಲ್ಲಿ ಮನಸ್ಸನ್ನು ವಿಚಲಿತವಾಗದಂತೆ ದ್ಯಾನದ ಸ್ಥಿತಿಯಲ್ಲಿ ಏಕತ್ರಗೊಳಿಸುವಿಕೆ

ఉదాహరణ : ಅರ್ಜುನನ ಬಾಣ ಯಾವಾಗಲೂ ಲಕ್ಷ್ಯ ತಪ್ಪುವುದಿಲ್ಲ.

పర్యాయపదాలు : ಉದ್ದೇಶ, ಲಕ್ಷ್ಯ


ఇతర భాషల్లోకి అనువాదం :

वह जिसे ध्यान में रखकर कोई वार या आघात किया जाए।

अर्जुन का बाण हमेशा लक्ष्य पर पड़ता था।
जद, ज़द, निशाना, बेझा, लक्ष्य

The goal intended to be attained (and which is believed to be attainable).

The sole object of her trip was to see her children.
aim, object, objective, target

అర్థం : ಯಾವುದೋ ಒಂದರ ಮೇಲೆ ಉದ್ದೇಶದ ಇಟ್ಟುಕೊಂಡಿರುವುದು ಅಥವಾ ನಿರ್ದಿಷ್ಟ ಪದಾರ್ಥ ಅಥವಾ ಮಾತು

ఉదాహరణ : ಈ ವರ್ಷದ ಭತ್ತದ ಬೆಳೆ ಸುಮಾರು ಹತ್ತು ಲಕ್ಷ ಟನ್ ಆಗಬಹುದೆಂದು ಅಂದಾಜು ಇಟ್ಟುಕೊಂಡಿರುವರು.

పర్యాయపదాలు : ಅಂದಾಜು, ಲಕ್ಷ್ಯ, ಲೆಕ್ಕ


ఇతర భాషల్లోకి అనువాదం :

वह जिस पर किसी उद्देश्य से दृष्टि रखी जाय या उद्दिष्ट पदार्थ या बात।

गेहूँ के उत्पादन का लक्ष्य इस वर्ष दस लाख टन रखा गया है।
गंतव्य, गन्तव्य, लक्ष्य

The goal intended to be attained (and which is believed to be attainable).

The sole object of her trip was to see her children.
aim, object, objective, target

అర్థం : ಯಾವುದೇ ವಸ್ತು ಮುಂತಾದವುಗಳನ್ನು ಗುರಿಯಾಗಿಸಿಕೊಂಡು ಹೊಡೆಯುವ ಕ್ರಿಯೆ

ఉదాహరణ : ಶಿಕಾರಿಯ ಗುರಿ ತಪ್ಪಿಹೋಯಿತು.

పర్యాయపదాలు : ಈಡು, ಲಕ್ಷ್ಯ


ఇతర భాషల్లోకి అనువాదం :

किसी वस्तु, आदि को लक्ष्य बनाकर उस पर वार करने की क्रिया।

शिकारी का निशाना चूक गया।
निशाना

The action of directing something at an object.

He took aim and fired.
aim

అర్థం : ಹೋಗಬೇಕಾಗಿರುವ ಸ್ಥಳ ಅಥವಾ ತಲುಪಬೇಕಾಗಿರುವ ಜಾಗ

ఉదాహరణ : ರಂಜನ್ ಈವರೆಗೂ ತನ್ನ ಗುರಿಯನ್ನು ತಲುಪಿಲ್ಲ.

పర్యాయపదాలు : ಉದ್ದೇಶ, ಮಹತ್ವಾಕಾಂಕ್ಷೆ, ಮಹದಾಶೆ, ಲಕ್ಷ, ಹೆಬ್ಬಯಕೆ, ಹೇರಾಸೆ


ఇతర భాషల్లోకి అనువాదం :

पहुँचने का स्थान या वह जगह जहाँ जाना हो।

रंजन अभी तक अपने गंतव्य पर नहीं पहुँचा है।
गंतव्य, गंतव्य स्थल, गंतव्य स्थान, गन्तव्य, लक्ष्य स्थल, लक्ष्य स्थान

The place designated as the end (as of a race or journey).

A crowd assembled at the finish.
He was nearly exhausted as their destination came into view.
destination, finish, goal

అర్థం : ಬಿಲ್ಲು ವಿದ್ಯೆಯನ್ನು ಅಭ್ಯಾಸ ಮಾಡಲು ಒಂದು ಹಲಗೆಯ ಮೇಲೆ ಕಪ್ಪು ಗುರುತು ಮತ್ತು ಕಪ್ಪು ಚಿಹ್ನೆಯನ್ನು ಹಾಕಿರುವರು

ఉదాహరణ : ಅವನು ಒಂದೇ ಬಾರಿಗೆ ಗುರಿಯಿಟ್ಟು ಕಪ್ಪು ಗುರುತಿಗೆ ಹೊಡೆದ.

పర్యాయపదాలు : ಗಮನ, ಲಕ್ಷ


ఇతర భాషల్లోకి అనువాదం :

वह काला दाग या चिह्न जिस पर अभ्यास के लिए निशाना लगाया जाता है।

उसने पहले ही निशाने में चाँद को भेद दिया।
चाँद

A reference point to shoot at.

His arrow hit the mark.
mark, target