పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಗುಂಪು అనే పదం యొక్క అర్థం.

ಗುಂಪು   ನಾಮಪದ

అర్థం : ಯಾವುದಾದರೂ ಒಂದೇ ವಸ್ತುವಿನ ಸಮೂಹ

ఉదాహరణ : ಹಳ್ಳಿಗಳಲ್ಲಿ ಸುಗ್ಗಿಯ ಸಂದರ್ಭದಲ್ಲಿ ಧಾನ್ಯಗಳ ರಾಶಿಯನ್ನು ಪೂಜೆ ಮಾಡುತ್ತಾರೆ.

పర్యాయపదాలు : ರಾಶಿ, ಸಮೂಹ


ఇతర భాషల్లోకి అనువాదం :

एक जैसी वस्तुओं का कुछ ऊँचा समूह।

राम और श्याम के बीच अनाज के ढेर का बँटवारा हुआ।
अंबर, अंबार, अटंबर, अटम, अटा, अटाल, अटाला, अमार, अम्बर, अम्बार, कूट, गंज, घानी, चय, जखीरा, ढेर, प्रसर, राशि, संभार, संश्लिष्ट, समायोग, सम्भार

అర్థం : ಯಾವುದೇ ವಿಷಯ ಅಥವಾ ಸಂಗತಿಗಳನ್ನು ಮಾಡುವ ಅಥವಾ ಕೈಗೊಳ್ಳುವ ಒಂದೇ ಸಮಾನಾಸಕ್ತರ ಸಮೂಹ

ఉదాహరణ : ನಮ್ಮ ನಗರದಲ್ಲಿ ಚಿತ್ರ ಕಲಾವಿದರು ಕಲಾವಿದರ ಮಂಡಳಿಯಲ್ಲಿ ಜೊತೆ ಸೇರುತ್ತಾರೆ.

పర్యాయపదాలు : ದಳ, ಮಂಡಳಿ


ఇతర భాషల్లోకి అనువాదం :

किसी विशेष कार्य, प्रदर्शन, व्यवसाय आदि के लिए बना हुआ कुछ लोगों का समूह।

हमारे शहर में चित्रकूट की राम-लीला मंडली आई हुई है।
टोली, दल, पार्टी, मंडली, मण्डली, संघ, संघात, सङ्घात

Any number of entities (members) considered as a unit.

group, grouping

అర్థం : ಜನ ಸಮೂಹದವರ ಜೊತೆ ವೇಗವಾಗಿ ಮುಂದೆ ಬರುವ ಪ್ರಕ್ರಿಯೆ

ఉదాహరణ : ಗಡಿಯಲ್ಲಿ ಸೈನಿಕರ ಗುಂಪೊಂದು ಕಂಡುಬರುತ್ತಿದೆ.

పర్యాయపదాలు : ಸಮೂಹ


ఇతర భాషల్లోకి అనువాదం :

जन समूह के ज़ोरों से आगे बढ़ने की क्रिया।

सीमा पर सैनिकों का रेला आगे बढ़ रहा है।
रेला

A moving crowd.

drove, horde, swarm

అర్థం : ಯಾವುದಾದರು ಕಾರ್ಯ ಅಥವಾ ಉದ್ದೇಶದ ಸಿದ್ಧಿಗಾಗಿ ಕೂಡಿರುವ ಜನರ ಸಮೂಹ

ఉదాహరణ : ಇಂದು ಸಮಾಜದಲ್ಲಿ ನಿತ್ಯ ಹೊಸ-ಹೊಸ ಪಕ್ಷಗಳ ಉದಯವಾಗುತ್ತಿದೆ.

పర్యాయపదాలు : ದಳ, ಪಕ್ಷ, ಮಂಡಲಿ, ಸಮೂಹ, ಸೇನೆ


ఇతర భాషల్లోకి అనువాదం :

किसी कार्य या उद्देश्य की सिद्धि के लिए बना लोगों का समूह।

आजकल समाज में नित्य नये-नये दलों का उदय हो रहा है।
गिरोह, गुट, जत्था, जमात, जूथ, टीम, टोली, दल, फिरका, फिर्क, बैंड, बैण्ड, बैन्ड, मंडल, मंडली, मण्डल, मण्डली, यूथ, यूह, संतति, सन्तति

అర్థం : ದಟ್ಟಣೆ ಅಥವಾ ಗುಂಪು ಚಲಿಸುತ್ತಿದೆ ಅಥವಾ ಎಲ್ಲಿಗೋ ಹೋಗುತ್ತಿದೆ ಅಥವಾ ಬರುತ್ತಿದೆ

ఉదాహరణ : ಜನರ ಗುಂಪಿನ ಮುಂದೆ-ಮುಂದೆ ಒಬ್ಬ ತರುಣ ಅಥವಾ ಪ್ರಾಯದ ಹುಡುಗ ಮುಂದೆ ಹೋಗುತ್ತಿದ್ದ.

పర్యాయపదాలు : ದಳ, ಸಮೂಹ, ಹಿಂಡು


ఇతర భాషల్లోకి అనువాదం :

गतिमान भीड़ या वह भीड़ जो चलायमान हो या कहीं आ या जा रही हो।

लोगों के झुंड के आगे-आगे एक युवा चल रहा था।
झुंड, झुण्ड

A moving crowd.

drove, horde, swarm

అర్థం : ವಿಶಿಷ್ಟವಾದ ಆಟವನ್ನು ಆಡುವುದಕ್ಕೆ ಮಾಡಿರುವಂತಹ ಜನರ ಸಮೂಹ

ఉదాహరణ : ಸೌರಭ್ ಗಂಗೂಲಿಯನ್ನು ತಂಡದಿಂದ ಹೊರಹಾಕಲಾಗಿತ್ತು.

పర్యాయపదాలు : ಆಟದ ತಂಡ, ತಂಡ


ఇతర భాషల్లోకి అనువాదం :

विशिष्ट खेल खेलने के लिए बनाया गया लोगों का समूह।

सौरभ गांगुली को टीम से बाहर निकाला गया है।
खिलाड़ी दल, टीम

అర్థం : ಸಂತೋಷಕೋಸ್ಕರ ಒಂದು ಕಡೆ ಸೇರುವ ಜನರ ಸಮೂಹ

ఉదాహరణ : ಅವನು ಊಟವನ್ನು ಮಾಡಿಕೊಂಡು ಸಂತೋಷಕೂಟದಲ್ಲಿ ಭಾಗಿಯಾದವನು.

పర్యాయపదాలు : ದಳ, ಪಕ್ಷ, ಸಂತೋಷಕೂಟ, ಸಮೂಹ


ఇతర భాషల్లోకి అనువాదం :

आनंद प्राप्त करने के लिए एकत्रित हुए लोगों का समूह।

वह पार्टी में बाद में शामिल हो गई।
ग्रुप, दल, पार्टी, समूह

A group of people gathered together for pleasure.

She joined the party after dinner.
party

అర్థం : ಒಂದು ಜಾಗದಲ್ಲಿ ವಾಸಿಸುವಂತಹ ಅಥವಾ ಒಂದು ಪ್ರಕಾರದ ಕೆಲಸ ಮಾಡುವ ಜನರ ಗುಂಪು, ವರ್ಗ ಅಥವಾ ಸಮೂಹ

ఉదాహరణ : ಸಮಾಜದ ನಿಯಮಾನುಸಾರವಾಗಿ ಕೆಲಸವನ್ನು ಮಾಡಬೇಕು.

పర్యాయపదాలు : ಪಂಗಡ, ಮಂಡಲಿ, ವರ್ಗ, ಸಮಾಜ, ಸಮುದಾಯ, ಸಮೂಹ


ఇతర భాషల్లోకి అనువాదం :

एक जगह रहनेवाले या एक ही प्रकार का काम करनेवाले लोगों का दल, वर्ग या समूह।

कोली समाज ने रक्तदान शिविर में बढ़-चढ़कर भाग लिया।
वर्ग, समाज, समुदाय

An extended social group having a distinctive cultural and economic organization.

society

అర్థం : ನ್ಯಾಯಯುತವಾದ ಕಾರ್ಯದಲ್ಲಿ ಭಾಗಿಯಾದ ವ್ಯಕ್ತಿ

ఉదాహరణ : ಇಂದು ನ್ಯಾಯಾಲಯದಲ್ಲಿ ಮೊದಲನೇ ಪಕ್ಷ ಅನುಪಸ್ಥಿತರಿದ್ದರು ಅಥವಾ ಗೈರು ಹಾಜರಿದ್ದರು.

పర్యాయపదాలు : ದಳ, ಪಂಗದ, ಪಕ್ಷ, ಪಡೆ, ಸಮೂಹ


ఇతర భాషల్లోకి అనువాదం :

वह व्यक्ति जो न्यायिक कार्रवाही में शामिल हो।

आज अदालत में पहली पार्टी अनुपस्थित थी।
पक्ष, पार्टी

A person involved in legal proceedings.

The party of the first part.
party

అర్థం : ಒಂದು ಜಾಗದಲ್ಲಿ ಅದೇ ಸಮಯದಲ್ಲಿ ಆಗುವಂತಹ ತುಂಬಾ ಜನರ ಗುಂಪು ಜನಸಮೂಹ

ఉదాహరణ : ಚುನಾವಣೆಯ ಸಮಯದಲ್ಲಿ ಎಲ್ಲಾ ಜಾಗಗಳಲ್ಲಿ ಜನರ ಹಲವಾರು ಸಮೂಹಗಳನ್ನು ನೋಡಬಹುದು.

పర్యాయపదాలు : ಗದ್ದಲ, ಜಂಗುಳಿ, ಜನಸಮೂಹ, ದಟ್ಟಣೆ, ಸಂದಣಿ


ఇతర భాషల్లోకి అనువాదం :

एक स्थान पर एक ही समय में होने वाला बहुत से लोगों आदि का जमाव।

चुनाव के दौरान जगह-जगह लोगों की भीड़ दिखाई देती है।
अंबोह, जमघट, जमाव, जमावड़ा, ठट, ठठ, बहीर, भीड़, भीड़ भाड़, भीड़-भाड़, भीड़भाड़, भौसा, मजमा, मेला, वेणी, संकुल, सङ्कुल, समायोग, हुजूम

A large number of things or people considered together.

A crowd of insects assembled around the flowers.
crowd

అర్థం : ಗುಂಪು ಅಥವಾ ಒಟ್ಟು ಕೂಡುವ ಕ್ರಿಯೆ, ಅವಸ್ಥೆ ಅಥವಾ ಭಾವ

ఉదాహరణ : ದುರ್ಘಟನೆಯಾದ ಜಾಗದಲ್ಲಿ ಜನರ ಗುಂಪು ಹೆಚ್ಚಾಗುತ್ತಾ ಇದೆ.

పర్యాయపదాలు : ಜನಸಂದಣಿ, ಸಮೂಹ


ఇతర భాషల్లోకి అనువాదం :

जमा या इकट्ठा होने की अवस्था या भाव।

दुर्घटना स्थल पर लोगों का जमाव बढ़ता जा रहा है।
जमाव

అర్థం : ಜನರ ಸಮೂಹ ಅವರ ಹತ್ತಿರ ಪ್ರಭಾವೀ ಅಥವಾ ಮಹಾತ್ವದ ಕಾರ್ಯಗಳನ್ನು ಮಾಡುವ ಶಕ್ತಿ ಅಥವಾ ದೃಢತೆ ಇರುತ್ತದೆ.

ఉదాహరణ : ಅವನು ಒಂದು ದಳದಲ್ಲಿ ಸೇರುಕೊಳ್ಳಲು ಬಯಸುತ್ತಿದ್ದಾನೆ.

పర్యాయపదాలు : ದಳ, ಪಕ್ಷ


ఇతర భాషల్లోకి అనువాదం :

* लोगों का वह समूह जिनके पास प्रभावी कार्यों को करने की शक्ति या दमखम हो।

वह एक दल में शामिल होना चाहता है।
दल, वाहिनी

A group of people having the power of effective action.

He joined forces with a band of adventurers.
force

అర్థం : ಒಂದು ಸ್ಥಳದಲ್ಲಿ ಇದ್ದು ಅಥವಾ ಒಬ್ಬರಿಗಿಂತ ಹೆಚ್ಚು ಮನುಷ್ಯ, ಪ್ರಾಣಿ ಮುಂತಾದವುಗಳು ಒಂದೆ ಸ್ಥಳದಲ್ಲಿ ಇರುವುದು

ఉదాహరణ : ಹೊಲದಲ್ಲಿ ಪ್ರಾಣಿ ಸಮೂಹ ಸೇರಿಕೊಂಡು ಅಸ್ತವ್ಯಸ್ತ ಮಾಡಿತು

పర్యాయపదాలు : ಮಂದೆ, ಸಮೂಹ


ఇతర భాషల్లోకి అనువాదం :

एक स्थान पर उपस्थित एक से अधिक मनुष्य, पशु आदि जो एक इकाई के रूप में माने जाएँ।

खेतों को पशुओं का समुदाय तहस-नहस कर रहा है।
अवली, खेढ़ा, गण, गुट, गुट्ट, ग्रुप, घटा, जंतु समूह, जन्तु समूह, जात, झँडूला, झुंड, झुण्ड, दल, निकर, निकुरंब, निकुरम्ब, पलटन, पल्टन, फ़ौज, फौज, बेड़ा, माल, यूथ, वृंद, वृन्द, संकुल, संघात, संभार, सङ्कुल, सङ्घात, समुदाय, समूह, सम्भार, स्कंध, स्कन्ध

A large indefinite number.

A battalion of ants.
A multitude of TV antennas.
A plurality of religions.
battalion, large number, multitude, pack, plurality