పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಗುಂಡಿ అనే పదం యొక్క అర్థం.

ಗುಂಡಿ   ನಾಮಪದ

అర్థం : ಬಟ್ಟೆಗಳಿಗೆ ಹಾಕುವ ಒಂದು ಪ್ರಕಾರದ ವಸ್ತು

ఉదాహరణ : ಶೀಲಾ ಶರ್ಟಿಗೆ ಗುಂಡಿಯನ್ನು ಹಾಕುತ್ತಿದ್ದಾಳೆ.

పర్యాయపదాలు : ಬಟನು


ఇతర భాషల్లోకి అనువాదం :

एक प्रकार का बदले का तार।

शीला चुनरी में बटन लगा रही है।
बटन

అర్థం : ಅಂಗಿ ಮೊದಲಾದ ಉಡುಪುಗಳನ್ನು ಬಿಚ್ಚಲು ಮತ್ತು ಹಾಕಿಕೊಳ್ಳಲು ಸಹಾಯಕವಾಗುವ ದುಂಡಾಕಾರದ ಸಣ್ಣ ವಸ್ತು

ఉదాహరణ : ನನ್ನ ಅಂಗಿಯಲ್ಲಿ ಒಂದು ಗುಂಡಿ ಉದುರಿದೆ.

పర్యాయపదాలు : ಬಟನ್


ఇతర భాషల్లోకి అనువాదం :

पहनने के कपड़ों में लगनेवाली चिपटी घुंडी।

आपके कुर्ते का एक बटन टूट गया है।
बटन, बुताम

A round fastener sewn to shirts and coats etc to fit through buttonholes.

button

అర్థం : ಯಾವುದೇ ಯಂತ್ರ ಮುಂತಾದವುಗಳನ್ನು ಆರಂಭಿಸಲು ಮತ್ತು ಮುಕ್ತಾಯಗೊಳಿಸಲು ಆಯಾ ಯಂತ್ರಕ್ಕೆ ಸಂಚಾರವಾಗುತ್ತಿದ್ದ ಶಕ್ತಿಯನ್ನು ನಿಲುಗಡೆ ಮಾಡುವ ಮತ್ತು ಚಾಲನೆ ಮಾಡುವ ಗುಂಡಿ

ఉదాహరణ : ಅವನು ನೀರಿನ ಮೆಷಿನನ್ನು ಚಾಲೂ ಮಾಡಲು ಗುಂಡಿ ಒತ್ತಿದ.

పర్యాయపదాలు : ಅದುಮು ಗುಂಡಿ, ಬಟನ್, ಸ್ವಿಚ್


ఇతర భాషల్లోకి అనువాదం :

वह पेंच या कमानी,जिसके घुमाने,दबाने आदि से कोई काम होता है।

उसने मशीन चालू करने के लिए बटन दबाया।
बटन, स्विच

An electrical switch operated by pressing.

The elevator was operated by push buttons.
The push beside the bed operated a buzzer at the desk.
button, push, push button

అర్థం : ಕಡಿಮೆ ಪ್ರಮಾಣದಲ್ಲಿ ತಗ್ಗಾದ ಪ್ರದೇಶ

ఉదాహరణ : ಒಬ್ಬ ಕುರುಡನು ಕುಣಿಯಲ್ಲಿ ಜಾರಿ ಬಿದ್ದನು.

పర్యాయపదాలు : ಕುಣಿ, ತಗ್ಗು, ಹೊಂಡ


ఇతర భాషల్లోకి అనువాదం :

गहरा तल या स्थान।

एक अंधा व्यक्ति गड्ढे में गिरा हुआ था।
अवगाह, अवट, अवपात, असण, कुंड, कुण्ड, खंता, खड्ड, खड्डा, खत्ता, खात, गड़हा, गड्ढा, गढा, गर्त, प्रोथ

A sizeable hole (usually in the ground).

They dug a pit to bury the body.
cavity, pit

అర్థం : ಹೊಲ, ತೋಟ ಮುಂತಾದವುಗಳಲ್ಲಿ ಸ್ವಲ್ಪ ಸ್ವಲ್ಪ ದೂರದಲ್ಲಿ ಗುಂಡಿಯನ್ನು ತೋಡಿ ಗಿಡ ನೆಡುವರು

ఉదాహరణ : ರೈತ ತೋಟದಲ್ಲೆಲ್ಲಾ ಗುಂಡಿಗಳನ್ನು ತೊಡುತ್ತಿದ್ದಾನೆ.

పర్యాయపదాలు : ಮಡಿಳು


ఇతర భాషల్లోకి అనువాదం :

खेतों, बगीचों आदि में थोड़ी-थोड़ी दूर पर मेड़ों से बनाये हुए वे विभाग जिनमें पौधे बोए या लगाए जाते हैं।

किसान असमतल खेत में क्यारियाँ बना रहा है।
आली, क्यारी, बारी

A small area of ground covered by specific vegetation.

A bean plot.
A cabbage patch.
A briar patch.
patch, plot, plot of ground, plot of land