పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಗೀತೆ అనే పదం యొక్క అర్థం.

ಗೀತೆ   ನಾಮಪದ

అర్థం : ಹಿಂದುಗಳ ಒಂದು ಧಾರ್ಮಿಕ ಗ್ರಂಥ ಅದರಲ್ಲಿ ಭಗವಂತ ಶ್ರೀ ಕೃಷ್ಣನು ಅರ್ಜುನನಿಗೆ ನೀಡಿದಂತಹ ಉಪದೇಶಗಳ ವರ್ಣನೆಯಿದೆ

ఉదాహరణ : ಭಗವತ್ಗೀತೆಯಲ್ಲಿ ಹದಿನೆಂಟು ಅಧ್ಯಾಯಗಳಿವೆ.

పర్యాయపదాలు : ಭಗವತ್ಗೀತೆ


ఇతర భాషల్లోకి అనువాదం :

हिंदुओं का एक धार्मिक ग्रंथ जिसमें भगवान कृष्ण द्वारा अर्जुन को दिए गए उपदेशों का वर्णन है।

भगवद् गीता में अठारह अध्याय हैं।
गीता, भगवद् गीता, भगवद्गीता, श्रीमद्भगवद्गीता

(Hinduism) the sacred `song of God' composed about 200 BC and incorporated into the Mahabharata (a Sanskrit epic). Contains a discussion between Krishna and the Indian hero Arjuna on human nature and the purpose of life.

bhagavad-gita, bhagavadgita, gita

అర్థం : ಒಂದು ತರಹದ ಹಾಡು

ఉదాహరణ : ಶ್ಯಾಮ್ ಭಾವ ಗೀತೆಗಳನ್ನು ಹಾಡುತ್ತಿದ್ದಾನೆ


ఇతర భాషల్లోకి అనువాదం :

एक प्रकार का गाना।

श्यामू दादरा गा रहा है।
दादरा

అర్థం : ಹಾಡಲು ಅನುಕೂಲವಾಗುವಂತಹ ಲಯ ಛಂದಸ್ಸು ಇರುವ ಪದ್ಯ ರೂಪದ ಬರಹ

ఉదాహరణ : ಈ ಮಧುರ ಗಾಯನ ಯಾವ ಗೀತೆಯದು ?

పర్యాయపదాలు : ಗಾನ, ಪದ, ಹಾಡು


ఇతర భాషల్లోకి అనువాదం :

वह वाक्य, छंद या पद जो गाया जाता है।

किसने मधुर आवाज़ में यह गीत छेड़ा?
यह गीतों की पुस्तक है।
गान, गाना, गीत, तराना, नगमा, नग़मा, नग़्म, नग़्मा, नग्म, नग्मा

A short musical composition with words.

A successful musical must have at least three good songs.
song, vocal

అర్థం : ಒಂದು ಪ್ರಕಾರದ ಹಳ್ಳಿಗಾಡಿನ ಗೀತೆಸಂಗೀತ

ఉదాహరణ : ಬಾಲೇಶ್ವರ ಯಾದವರು ಸುಶ್ರಾವ್ಯವಾಗಿ ಹಾಡುಗಳನ್ನು ಹಾಡುತ್ತಿದ್ದರು.

పర్యాయపదాలు : ಸಂಗೀತ, ಹಾಡು


ఇతర భాషల్లోకి అనువాదం :

एक प्रकार का देहाती गीत।

बालेश्वर यादव बिरहा के प्रसिद्ध गायक हैं।
बिरहा, विरहा