అర్థం : ಯಾವುದರ ಒಳಗೆ ಗಾಳಿ ಹೋಗುವುದಿಲ್ಲವೋ ಅಥವಾ ಒಳಗಿನ ಗಾಳಿ ಹೊರಬರಲು ಸಾಧ್ಯವಿಲ್ಲವೋ
ఉదాహరణ :
ಕೆಲವು ಖಾದ್ಯ ಪದಾರ್ಥಗಳು ಹಾಳಾಗುವುದನ್ನು ತಪ್ಪಿಸಲು ಗಾಳಿಯಾಡದ ಡಬ್ಬಿಗಳಲ್ಲಿಡುತ್ತಾರೆ.
పర్యాయపదాలు : ಗಾಳಿಇಲ್ಲದ, ಗಾಳಿಇಲ್ಲದಂತ, ಗಾಳಿಇಲ್ಲದಂತಹ, ಗಾಳಿನುಗ್ಗದ, ಗಾಳಿನುಗ್ಗದಂತ, ಗಾಳಿನುಗ್ಗದಂತಹ, ಗಾಳಿಯಾಡದಂತ, ಗಾಳಿಯಾದದಂತಹ
ఇతర భాషల్లోకి అనువాదం :
जिसके अंदर हवा न जा सके या अंदर की हवा बाहर न आ सके।
कुछ खाद्य पदार्थों को खराब होने से बचाने के लिए हवाबंद डिब्बे में रखते हैं।