అర్థం : ಯುದ್ದದಲ್ಲಿ ಹಲವಾರು ಜನರು ಸತ್ತುಹೋಗುವರು ಮತ್ತು ಕೆಲವರು ಗಾಯಾಳುವಾಗುವರು
ఉదాహరణ :
ಯುದ್ಧಭೂಮಿಯಲ್ಲಿ ಗಾಯಗೊಂಡ ಸಿಪಾಯಿಗಳನ್ನು ಮಿಕ್ಕ ಸಿಪಾಯಿಗಳು ಆಸ್ಪತ್ರೆಗೆ ಸೇರಿಸಿದರು.
ఇతర భాషల్లోకి అనువాదం :
అర్థం : ಅಸ್ತ್ರ ಅಥವಾ ಆಯುಧಗಳಿಂದ ಹೊಡೆಯಲ್ಪಟ್ಟ
ఉదాహరణ :
ಗಾಯಗೊಂಡ ಸೈನಿಕರನ್ನು ಉಪಚಾರಕ್ಕಾಗಿ ಶಿಬರಗಳಿಗೆ ಕರೆದುಕೊಂಡು ಹೋಗಲಾಯಿತು.
పర్యాయపదాలు : ಗಾಯಗೊಂಡಂತ, ಗಾಯಗೊಂಡಂತಹ, ಗಾಯಗೊಳಿಸಿದ, ಗಾಯಗೊಳಿಸಿದಂತ
ఇతర భాషల్లోకి అనువాదం :
అర్థం : ಯಾವುದರ ಮೇಲೆ ಗಾಯವಾಗಿದೆಯೋ
ఉదాహరణ :
ಅವನ ಶರೀರದ ಮೇಲೆ ಗಾಯಗೊಂಡ ಭಾಗವು ನೋಡುವುದಕ್ಕೆ ಭಯಂಕರವಾಗಿದೆ.
పర్యాయపదాలు : ಗಾಯಗೊಂಡಂತ, ಗಾಯಗೊಂಡಂತಹ
ఇతర భాషల్లోకి అనువాదం :