అర్థం : ಸೀಳು ಮತ್ತು ಕೂಯ್ದುಕೊಂಡಿದ್ದರಿಂದ ಅದ ಗಾಯಪೆಟ್ಟು
ఉదాహరణ :
ಅವನು ಗಾಯದ ಮೇಲೆ ಮುಲಾಮಿನ ಪಟ್ಟಿ ಕಟ್ಟಿದ.
ఇతర భాషల్లోకి అనువాదం :
అర్థం : ಯಾವುದೇ ವಸ್ತುವಿಗೆ ಡಿಕ್ಕಿ ಹೊಡೆದಾಗ, ಬೀದ್ದಾಗ ಮತ್ತು ಜಾರಿದಾಗ ದೇಹಕ್ಕೆ ನೋವು ಅಥವಾ ಗಾಯ
ఉదాహరణ :
ಅಮ್ಮ ಗಾಯದ ಮೇಲೆ ಮೂಲಮನ್ನು ಹಚ್ಚುತ್ತಿದ್ದರು
పర్యాయపదాలు : ಪೆಟ್ಟು
ఇతర భాషల్లోకి అనువాదం :
అర్థం : ಚರ್ಮ ಕಿತ್ತು ದೇಹದಲ್ಲುಂಟಾಗುವ ಕಚ್ಚು
ఉదాహరణ :
ಅವನು ಗಾಯದ ಮೇಲೆ ಮುಲಾಮನ್ನು ಹಚ್ಚುತ್ತಿದ್ದನು.
ఇతర భాషల్లోకి అనువాదం :
అర్థం : ಆಘಾತವಾದಾಗ ಆಗುವಂತಹ ನೋವಿನ ಅವಸ್ಥೆ ಅಥವಾ ಭಾವ
ఉదాహరణ :
ಎಡವಿ ಬಿದ್ದ ಕಾರಣ ಮೋಹನನ ಕಾಲಿಗೆ ಗಾಯವಾಗಿದೆ.
పర్యాయపదాలు : ಪೆಟ್ಟು
ఇతర భాషల్లోకి అనువాదం :
అర్థం : ಎಟು, ಹೊಡೆತ, ಪೆಟ್ಟು ಇತ್ಯಾದಿಗಳ ಕಾರಣದಿಂದ ಚರ್ಮ ಕಿತ್ತು ದೇಹದಲ್ಲುಂಟಾಗುವ ಕಚ್ಚು ಅಥವಾ ವಿರೂಪಗೊಂಡ ದೇಹದ ಭಾಗ
ఉదాహరణ :
ಗಾಯ ತುಂಬಾ ಹಬ್ಬುತ್ತಾಯಿದೆ.
పర్యాయపదాలు : ಗಾಯದ ಹುಣ್ಣು, ವ್ರಣ, ಹುಣ್ಣು
ఇతర భాషల్లోకి అనువాదం :
शरीर का वह अंग या भाग जो कटने-फटने, सड़ने-गलने आदि के कारण विकृत हो गया हो या शरीर पर का कटा या चिरा हुआ स्थान।
घाव बहुत फैल गया है।