అర్థం : ಗರ್ಭೋತ್ಪತ್ತಿ ಕಾಲದಿಂದ ಪ್ರಸವವಾಗುವವರೆಗೂ ಗರ್ಭದಲ್ಲಿ ಇರುವುದು ಅಥವಾ ಧರಿಸುವುದು
ఉదాహరణ :
ಗರ್ಭಾವಸ್ಥೆಯಲ್ಲಿರುವಾಗ ಆರೋಗ್ಯದ ಕಡೆ ಜಾಗರೂಕವಾಗಿರಬೇಕು.
పర్యాయపదాలు : ಗರ್ಭಧಾರಣೆ, ಗರ್ಭವಾಸ
ఇతర భాషల్లోకి అనువాదం :
डिंब अथवा अंडाणु के गर्भाधान के समय से लेकर बच्चे के जन्म लेने तक का समय।
गर्भकाल के दौरान हर माँ को अपना विशेष ध्यान रखना चाहिए।అర్థం : ಗರ್ಭಧಾರಣೆಯಿಂದ ಹಿಡಿದು ಮಗುವಿಗೆ ಜನ್ಮ ನೀಡಿವ ವರೆಗಿನ ಸ್ಥಿತಿ
ఉదాహరణ :
ಗರ್ಭಾವಸ್ಥೆಯಲ್ಲಿ ಇರುವಾಗ ಮಗುವಿಗೆ ಪೌಷ್ಟಿಕಾಂಶವು ತಾಯಿಯಿಂದ ದೊರೆಯುವುದು
పర్యాయపదాలు : ಗರ್ಭ, ಗರ್ಭಧಾರಣೆ, ಗರ್ಭಿಣಿಸ್ಥಿತಿ, ಬಸಿರು, ಭಿಮ್ಮನ್ಸೆ
ఇతర భాషల్లోకి అనువాదం :
गर्भाधान के समय से लेकर बच्चे के जन्म लेने तक की अवस्था।
गर्भावस्था में भ्रूण को पोषक तत्व माँ से मिलता है।