పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಗರ್ಭಧಾರಣೆ అనే పదం యొక్క అర్థం.

ಗರ್ಭಧಾರಣೆ   ನಾಮಪದ

అర్థం : ಹಿಂದೂ ಧರ್ಮದ ಸಂಸ್ಕಾರದಲ್ಲಿ ಗರ್ಭ ಧಾರಣೆಯ ಸಮಯವಾಗಿರುತ್ತದೆ

ఉదాహరణ : ಗರ್ಭದಾರಣೆ ಸಂಸ್ಕಾರದಲ್ಲಿ ಒಂದು ಒಳ್ಳೆಯ ಸಂತಾನ ಪ್ರಾಪ್ತಿಯಾಗುವ ಆಕಾಂಕ್ಷೆಯನ್ನು ಹೊಂದಿರುತ್ತಾರೆ.

పర్యాయపదాలు : ಗರ್ಭದಾನ ಸಂಸ್ಕಾರ, ಗರ್ಭದಾನ-ಸಂಸ್ಕಾರ, ಗರ್ಭಧಾರಣೆ ಸಂಸ್ಕಾರ


ఇతర భాషల్లోకి అనువాదం :

हिन्दू धर्म का वह संस्कार जो गर्भ के धारण के समय होता है।

गर्भाधान संस्कार के द्वारा एक अच्छी संतान की कामना की जाती है।
गर्भधारण, गर्भधारण संस्कार, गर्भाधान, गर्भाधान संस्कार

Any customary observance or practice.

rite, ritual

అర్థం : ಗರ್ಭೋತ್ಪತ್ತಿ ಕಾಲದಿಂದ ಪ್ರಸವವಾಗುವವರೆಗೂ ಗರ್ಭದಲ್ಲಿ ಇರುವುದು ಅಥವಾ ಧರಿಸುವುದು

ఉదాహరణ : ಗರ್ಭಾವಸ್ಥೆಯಲ್ಲಿರುವಾಗ ಆರೋಗ್ಯದ ಕಡೆ ಜಾಗರೂಕವಾಗಿರಬೇಕು.

పర్యాయపదాలు : ಗರ್ಭವಾಸ, ಗರ್ಭಾವಸ್ಥೆ


ఇతర భాషల్లోకి అనువాదం :

डिंब अथवा अंडाणु के गर्भाधान के समय से लेकर बच्चे के जन्म लेने तक का समय।

गर्भकाल के दौरान हर माँ को अपना विशेष ध्यान रखना चाहिए।
गर्भकाल, गर्भावधि, प्रसूति काल, प्रसूति-काल, प्रसूतिकाल

The period during which an embryo develops (about 266 days in humans).

gestation, gestation period

అర్థం : ಗರ್ಭಧಾರಣೆಯಿಂದ ಹಿಡಿದು ಮಗುವಿಗೆ ಜನ್ಮ ನೀಡಿವ ವರೆಗಿನ ಸ್ಥಿತಿ

ఉదాహరణ : ಗರ್ಭಾವಸ್ಥೆಯಲ್ಲಿ ಇರುವಾಗ ಮಗುವಿಗೆ ಪೌಷ್ಟಿಕಾಂಶವು ತಾಯಿಯಿಂದ ದೊರೆಯುವುದು

పర్యాయపదాలు : ಗರ್ಭ, ಗರ್ಭಾವಸ್ಥೆ, ಗರ್ಭಿಣಿಸ್ಥಿತಿ, ಬಸಿರು, ಭಿಮ್ಮನ್ಸೆ


ఇతర భాషల్లోకి అనువాదం :

गर्भाधान के समय से लेकर बच्चे के जन्म लेने तक की अवस्था।

गर्भावस्था में भ्रूण को पोषक तत्व माँ से मिलता है।
अवधान, गर्भ, गर्भावस्था, पेट, प्रेगनेंसी, प्रेगनेन्सी, प्रेग्नन्सी

The state of being pregnant. The period from conception to birth when a woman carries a developing fetus in her uterus.

gestation, maternity, pregnancy