పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಗರ್ಭ అనే పదం యొక్క అర్థం.

ಗರ್ಭ   ನಾಮಪದ

అర్థం : ಗರ್ಭಧಾರಣೆಯಿಂದ ಹಿಡಿದು ಮಗುವಿಗೆ ಜನ್ಮ ನೀಡಿವ ವರೆಗಿನ ಸ್ಥಿತಿ

ఉదాహరణ : ಗರ್ಭಾವಸ್ಥೆಯಲ್ಲಿ ಇರುವಾಗ ಮಗುವಿಗೆ ಪೌಷ್ಟಿಕಾಂಶವು ತಾಯಿಯಿಂದ ದೊರೆಯುವುದು

పర్యాయపదాలు : ಗರ್ಭಧಾರಣೆ, ಗರ್ಭಾವಸ್ಥೆ, ಗರ್ಭಿಣಿಸ್ಥಿತಿ, ಬಸಿರು, ಭಿಮ್ಮನ್ಸೆ


ఇతర భాషల్లోకి అనువాదం :

गर्भाधान के समय से लेकर बच्चे के जन्म लेने तक की अवस्था।

गर्भावस्था में भ्रूण को पोषक तत्व माँ से मिलता है।
अवधान, गर्भ, गर्भावस्था, पेट, प्रेगनेंसी, प्रेगनेन्सी, प्रेग्नन्सी

The state of being pregnant. The period from conception to birth when a woman carries a developing fetus in her uterus.

gestation, maternity, pregnancy

అర్థం : ಜೀವೋತ್ಪತ್ತಿ ಮಾಡುವ ಸಾಮರ್ಥ್ಯವಿರುವ ಸ್ತ್ರೀ ಅಥವಾ ಹೆಣ್ಣು ಜೀವದ ದೇಹದ ಒಂದು ಅಂಗ

ఉదాహరణ : ಅವಳಿಗೆ ಗರ್ಭಕೋಶ ತೊಂದರೆ ಇರುವುದರಿಂದ ಹೆರಿಗೆ ತುಂಬಾ ಕಷ್ಟವಾಗುವ ಸಂಭವವಿದೆ.

పర్యాయపదాలు : ಗರ್ಭಕೋಶ, ಗರ್ಭಾಷಯ


ఇతర భాషల్లోకి అనువాదం :

स्त्रियों के पेट का वह स्थान जिसमें गर्भ या बच्चा रहता है।

गर्भाशय संबंधी रोग के कारण सीता माँ नहीं बन पा रही है।
अंधियार कोठरी, अंधियार-कोठरी, उल्व, कोख, गर्भ, गर्भाशय, धरन, धरा, पेट, प्रोथ, फूल, बच्चादान, बच्चादानी, योनि

A hollow muscular organ in the pelvic cavity of females. Contains the developing fetus.

uterus, womb

అర్థం : ಹಂಗಸರ ಜನನದ ಗುಹ್ಯ ಭಾಗ

ఉదాహరణ : ಬಿಳಿಸೆರಗು ಒಂದು ಯೋನಿ(ಸ್ತ್ರಿ ಜನನಾಂಗಕ್ಕೆ) ಸಂಬಂಧಿಸಿದ ರೋಗ

పర్యాయపదాలు : ಯೋನಿ, ಸಂತತಿ ಪಥ, ಸಂತತಿ-ಪಥ, ಸ್ತ್ರೀ ಜನನಾಂಗ, ಸ್ತ್ರೀ ಜನನೇಂದ್ರಿಯ, ಸ್ತ್ರೀ-ಜನನೇಂದ್ರಿಯ


ఇతర భాషల్లోకి అనువాదం :

అర్థం : ಗರ್ಭದಲ್ಲಿ ಆಕಾರ ತಾಳಿರುವ ಸಾಮಾನ್ಯವಾಗಿ ಎಂಟು ವಾರಗಳ ಇನ್ನೂ ಜನ್ಮಿಸಿರದ ಜೀವ

ఉదాహరణ : ಬ್ರೂಣ ಹತ್ಯೆ ಮಹಾಪಾಪಸೀಮಾಳ ಗರ್ಭ ನಾಶವಾಯಿತು

పర్యాయపదాలు : ಬ್ರೂಣ


ఇతర భాషల్లోకి అనువాదం :

अजन्मे कशेरुकी की विकसित जन्तु की पहचाने जाने योग्य मुख्य विशेषताएँ दर्शाती विकास की अवस्था।

भ्रूण की हत्या करना अपराध है।
सीमा का गर्भ गिर गया।
आधान, गर्भ, गर्भस्थ जीव, पेट, भ्रूण, सत्त्व, सत्व, हमल

An unborn or unhatched vertebrate in the later stages of development showing the main recognizable features of the mature animal.

fetus, foetus