సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಚಿಕ್ಕ ಗಡಿಗೆ
ఉదాహరణ : ಪುಟ್ಟ ಮಗುವೊಂದು ನೀರು ತುಂಬಿರುವ ಮಡಿಕೆಯನ್ನು ಎತ್ತುವ ಪ್ರಯತ್ನ ಮಾಡುತ್ತಿತ್ತು.
పర్యాయపదాలు : ಮಡಿಕೆ
ఇతర భాషల్లోకి అనువాదం :हिन्दी
छोटा मटका।
అర్థం : ಮೊಸರು ಅಥವಾ ಮಜ್ಜಿಗೆಯ ಮಡಿಕೆ
ఉదాహరణ : ಅಮ್ಮ ಗಡಿಗೆಯಲ್ಲಿ ಮೊಸರನ್ನು ಇಟ್ಟಲು.
दही मथने और मट्ठा आदि रखने की मटकी।
అర్థం : ಮಣ್ಣಿನ ಚಿಕ್ಕ ಗೋಲಾಕಾರದ ಪಾತ್ರೆ
ఉదాహరణ : ನನ್ನ ಅಜ್ಜ ಕುಡಿಕೆಯಲ್ಲಿ ಟೀಯನ್ನು ಕುಡಿಯುತ್ತಿದ್ದಾರೆ.
పర్యాయపదాలు : ಕುಡಿಕೆ, ಹೂಜಿ
मिट्टी का छोटा गोल पात्र।
అర్థం : ಮಣ್ಣಿನಿಂದ ಮಾಡಿರುವ ಅಗಲವಾದ ಬಾಯಿಯುಳ್ಳ ಒಂದು ದೊಡ್ಡ ಪಾತ್ರೆ
ఉదాహరణ : ಬೇಸಿಗೆಯ ದಿನಗಳಲ್ಲಿ ಸೀತಾ ಕುಡಿಯಲು ನೀರನ್ನು ಮಡಿಕೆಯಲ್ಲಿ ತುಂಬಿ ಇಡುವಳು.
ఇతర భాషల్లోకి అనువాదం :हिन्दी English
मिट्टी का चौड़े मुँह का एक बड़ा पात्र।
An earthen jar (made of baked clay).
ఆప్ స్థాపించండి