పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಗಂಭೀರ అనే పదం యొక్క అర్థం.

ಗಂಭೀರ   ಗುಣವಾಚಕ

అర్థం : ತುಂಬಾ ಗಂಭೀರವಾದ ಅಥವಾ ಗುರುತರವಾದಂತಹ

ఉదాహరణ : ದುರ್ಘಟನೆಯಲ್ಲಿ ಮನೋಜನಿಗೆ ಗಂಭೀರವಾದ ಗಾಯಗಳಾಗಿವೆ.

పర్యాయపదాలు : ಗಂಭೀರವಾದ, ಗಂಭೀರವಾದಂತ, ಗಂಭೀರವಾದಂತಹ, ಗುರುತರ, ಗುರುತರವಾದ, ಗುರುತರವಾದಂತ, ಗುರುತರವಾದಂತಹ, ಜೋರಾದ, ಜೋರಾದಂತ, ಜೋರಾದಂತಹ, ಬಲವಾದ, ಬಲವಾದಂತ, ಬಲವಾದಂತಹ


ఇతర భాషల్లోకి అనువాదం :

अति गंभीर या बहुत गहरा।

दुर्घटना में मनोज को अप्रगाध क्षति पहुँची है।
अप्रगाध

అర్థం : ಯಾವುದೇ ವಿಷಯ ಅಥವಾ ಸಂಗತಿಯು ಚಿಂತೆಗೆ ಕಾರಣವಾಗಿರುವುದು

ఉదాహరణ : ಅವನ ಸ್ಥಿತಿ ಚಿಂತಾಜನಕವಾಗಿದೆ.

పర్యాయపదాలు : ಗಂಭೀರವಾದ, ಗಂಭೀರವಾದಂತ, ಗಂಭೀರವಾದಂತಹ, ಚಿಂತಾಜನಕ, ಚಿಂತಾಜನಕವಾದ, ಚಿಂತಾಜನಕವಾದಂತಹ, ಶೋಚನೀಯ, ಶೋಚನೀಯವಾದ, ಶೋಚನೀಯವಾದಂತ, ಶೋಚನೀಯವಾದಂತಹ


ఇతర భాషల్లోకి అనువాదం :

चिंता करने योग्य।

उसकी हालत चिंताजनक है।
गंभीर, चिंतनीय, चिंताजनक, नाज़ुक, नाजुक, शोचनीय, सोचनीय

Causing distress or worry or anxiety.

Distressing (or disturbing) news.
Lived in heroic if something distressful isolation.
A disturbing amount of crime.
A revelation that was most perturbing.
A new and troubling thought.
In a particularly worrisome predicament.
A worrying situation.
A worrying time.
distressful, distressing, disturbing, perturbing, troubling, worrisome, worrying

అర్థం : ಚಂಚಲವಾಗದ ವ್ಯಕ್ತಿ

ఉదాహరణ : ಅವರು ಗಂಭೀರ ಸ್ವಭಾವದ ವ್ಯಕ್ತಿ.

పర్యాయపదాలు : ಅಚಂಚಲದ, ಅಚಂಚಲವಾದ, ಅಚಂಚಲವಾದಂತ, ಅಚಂಚಲವಾದಂತಹ, ಗಂಭೀರವಾದ, ಗಂಭೀರವಾದಂತ, ಗಂಭೀರವಾದಂತಹ, ಚಂಚಲವಲ್ಲದ, ಚಂಚಲವಲ್ಲದಂತ, ಚಂಚಲವಲ್ಲದಂತಹ, ಶಾಂತ, ಶಾಂತವಾದ, ಶಾಂತವಾದಂತ, ಶಾಂತವಾದಂತಹ, ಸಮಾಧಾನ, ಸಮಾಧಾನವಾದ, ಸಮಾಧಾನವಾದಂತ, ಸಮಾಧಾನವಾದಂತಹ, ಸೌಮ್ಯ, ಸೌಮ್ಯವಾದ, ಸೌಮ್ಯವಾದಂತ, ಸೌಮ್ಯವಾದಂತಹ, ಸ್ಥಿರ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ


ఇతర భాషల్లోకి అనువాదం :

Completely lacking in playfulness.

serious, sober, unplayful