పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಗಂಟೆ అనే పదం యొక్క అర్థం.

ಗಂಟೆ   ನಾಮಪದ

అర్థం : ಅರವತ್ತು ನಿಮಿಷಗಳ ಕಾಲ

ఉదాహరణ : ಈ ರಾತ್ರಿ ಮಗು ಒಂದು ಗಂಟೆಯೂ ಮಲಗಲಿಲ್ಲ.

పర్యాయపదాలు : ಕಾಲ, ಗಳಿಗೆ, ಘಂಟೆ, ಹೊತ್ತು


ఇతర భాషల్లోకి అనువాదం :

साठ पल या चौबीस मिनट का समय।

आज रात बच्चा एक घड़ी भी नहीं सोया।
घटिका, घटी, घड़ी, दंड, दण्ड

అర్థం : ಹಗಲು-ರಾತ್ರಿಯ ನಾಲ್ಕುವರೆಭಾಗ ಅಥವಾ ಏಳು ನಿಮಷದ ಸಮಯ

ఉదాహరణ : ಗಾಡಿಯು ಒಂದು ಘಂಟೆ ತಡವಾಗಿ ಬರುತ್ತಿದೆ.

పర్యాయపదాలు : ಕಾಲ, ಘಂಟೆ, ತಾಸು, ಸಮಯ


ఇతర భాషల్లోకి అనువాదం :

दिन-रात का चौबीसवाँ भाग या साठ मिनट का समय।

गाड़ी एक घंटा विलंब से चल रही है।
घंटा, घण्टा

A period of time equal to 1/24th of a day.

The job will take more than an hour.
60 minutes, hour, hr

అర్థం : ಚಿಕ್ಕ ಸುತ್ತಿಗೆಯಂಥ ವಸ್ತುವಿನಿಂದ ಬಾರಿಸಿದಾಗ ಶಬ್ದ ಬರುವಂತಹ ಲೋಹದ ಬಟ್ಟಲು

ఉదాహరణ : ಗಂಟೆಯ ಶಬ್ದವನ್ನು ಕೇಳಿ ವಿದ್ಯಾರ್ಥಿಗಳು ಶಾಲೆಯ ಕಡೆ ಓಡಿದರು.


ఇతర భాషల్లోకి అనువాదం :

धातु का विशेषकर एक गोल बाजा जिस पर हथौड़े आदि से वार करने पर आवाज़ निकलती है।

घंटे की टनटन सुनकर बच्चे कक्षा की ओर दौड़े।
घंट, घंटा, घंटार, घण्ट, घण्टा

A percussion instrument consisting of a metal plate that is struck with a softheaded drumstick.

gong, tam-tam

అర్థం : ಸಮಯವನ್ನು ಸೂಚಿಸುವುದಕ್ಕಾಗಿ ಹೊಡೆದುಕೊಳ್ಳುವ ಗಂಟೆ

ఉదాహరణ : ಗಂಟೆಯ ಶಬ್ಧವನ್ನು ಕೇಳಿ ಕೂಲಿಯವನು ಊಟ ಮಾಡಲು ಹೋದ.

పర్యాయపదాలు : ಗಂಟಿ, ಘಂಟೆ


ఇతర భాషల్లోకి అనువాదం :

समय सूचित करने के लिए बजाया जाने वाला घंटा।

घड़ियाल की आवाज़ सुनकर मज़दूर खाना खाने चले गए।
घंटा, घड़ियाल, घण्टा, घन, यामघोषा

అర్థం : ನಿಮಿಷ, ಗಂಟೆ, ದಿನ, ವಾರ, ತಿಂಗಳು ಮುಂತಾದವುಗಳ ಗಣನೆಯನ್ನು ಗುರುತಿಸುವುದು

ఉదాహరణ : ನನಗೆ ಆ ಕೆಲಸ ಮಾಡಲು ಸಮಯವಿಲ್ಲ.

పర్యాయపదాలు : ಕಾಲ, ಸಮಯ


ఇతర భాషల్లోకి అనువాదం :

मिनटों, घंटों, वर्षों आदि में नापी जाने वाली दूरी या गति जिससे भूत, वर्तमान आदि का बोध होता है।

समय किसी का इंतजार नहीं करता।
आप किस ज़माने की बात कर रहे हैं।
वक़्त कैसे बीतता है, कुछ पता ही नहीं चलता।
वह कुछ देर के लिए यहाँ भी आया था।
अनेहा, अमल, अमस, अर्सा, अवकाश, अवसर, आहर, काल, जमाना, ज़माना, दिन, देर, दौर, दौरान, बेला, वक़्त, वक्त, वेला, व्यक्तभुज, श्राम, समय, समा, समाँ, समां

An amount of time.

A time period of 30 years.
Hastened the period of time of his recovery.
Picasso's blue period.
period, period of time, time period

అర్థం : ಹಸುಗಳ ಕುತ್ತಿಗೆಯಲ್ಲಿ ಕುಟ್ಟುವಂತಹ ಗಂಟೆ

ఉదాహరణ : ಹಸುವಿನ ಕೊರಳಿಗೆ ಕಟ್ಟಿರುವ ಗಂಟೆ ಡಣ ಡಣ ಎಂದು ಸದ್ದು ಮಾಡುತ್ತಿರುವ ಶಬ್ದ ಕೇಳಿಬರುತ್ತಿದೆ.


ఇతర భాషల్లోకి అనువాదం :

पशुओं के गले में बाँधने की घंटी।

गाय के गले में बँधी टाली से टनटन की आवाज आ रही है।
टाली