అర్థం : ಜನರುಗಳ ಈ ಸಮೂಹ ಸಮಾಜ ಅಥವಾ ಅರ್ಥವ್ಯವಸ್ಥೆಯ ಅಂಗವಾಗಿರುವರು
ఉదాహరణ :
ಅವರು ಯಾವುದೋ ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.
పర్యాయపదాలు : ಸೆಕ್ಟರ್
ఇతర భాషల్లోకి అనువాదం :
అర్థం : ವಿಶೇಷ ಪ್ರಭಾವ ಹೊಂದಿರುವ ದೇವರನ್ನು ನಾಲ್ಕು ಗೋಡೆಗಳ ಚೌಕಟ್ಟಿನಲ್ಲಿ ಪ್ರತಿಸ್ಥಾಪಿಸಿ ದೀಪ ಹಚ್ಚಿ ಪೂಜೆ, ಮಂತ್ರಘೋಶ ಮುಂತಾದ ಕೈಂಕರ್ಯವನ್ನು ಮಾಡುವರು ಹಾಗೂ ವಿದ್ವತ್ ದೀಪಗಳಿಂದ ಅಲಂಕರಿಸುವರು
ఉదాహరణ :
ಶೃಂಗೇರಿ ಕ್ಷೇತ್ರ ತುಂಬಾ ಪ್ರಭಾವಿತವಾದ ಕ್ಷೇತ್ರವಾಗಿದೆ.
పర్యాయపదాలు : ಪ್ರಭಾವ ಕ್ಷೇತ್ರ, ಪ್ರಭಾವ-ಕ್ಷೇತ್ರ, ಶಕ್ತಿ ಕ್ಷೇತ್ರ, ಶಕ್ತಿ-ಕ್ಷೇತ್ರ
ఇతర భాషల్లోకి అనువాదం :
* विकिरण करनेवाले पिंड के चारों ओर की जगह जिसमें विद्युत चुम्बकीय दोलन उसी तरह के दूसरे पिंड पर जो उसके संपर्क में नहीं है, जोर लगाता है।
इस पिंड का क्षेत्र बहुत शक्तिशाली है।The space around a radiating body within which its electromagnetic oscillations can exert force on another similar body not in contact with it.
field, field of force, force fieldఅర్థం : ಯಾವುದಾದರೂ ಒಂದು ನಿರ್ದಿಷ್ಠ ವಿಷಯ ಅಥವಾ ಸಂಗತಿಗೆ ಸಂಬಂಧಿಸಿದ ಸಂಯುಕ್ತ ಪರಿಭಾಷೆ
ఉదాహరణ :
ಅವನು ಶಿಕ್ಷಣ ಕ್ಷೇತ್ರದಲ್ಲಿ ಮಹಾನ್ ಸಾಧನೆ ಮಾಡಿದ್ದಾನೆ.
పర్యాయపదాలు : ಏರಿಯಾ
ఇతర భాషల్లోకి అనువాదం :
एक माना हुआ क्षेत्र जिसमें कोई सक्रिय रहे, कार्य करे, संचालित हो या उस क्षेत्र में नियंत्रित हो या उसकी शक्ति बनी रहे।
वह शिक्षा के क्षेत्र में बहुत ही आगे है।An area in which something acts or operates or has power or control:.
The range of a supersonic jet.అర్థం : ಯಾವುದೋ ಒಂದು ಸ್ಥಳದಲ್ಲಿ ವಿಶೇಷವಾದ ಕೆಲಸಗಳನ್ನು ಮಾಡುತ್ತಾರೆ ಅಥವಾ ಮಾಡುವರು ಅಥವಾ ಯಾವುದೋ ವಿಶೇಷ ಕಾರ್ಯಗಳಿಗಾಗಿ ಮೀಸಲಿಟ್ಟಿರುವರು
ఉదాహరణ :
ಸೈನಿಕರಿಗೆ ತರಬೇತಿ ನೀಡುವ ಕ್ಷೇತ್ರಕ್ಕೆ ನಾವು ಹೋಗಲು ಸಾಧ್ಯವಾಗಲಿಲ್ಲ.
ఇతర భాషల్లోకి అనువాదం :
A part of a structure having some specific characteristic or function.
The spacious cooking area provided plenty of room for servants.