పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕ್ರೌರ್ಯ అనే పదం యొక్క అర్థం.

ಕ್ರೌರ್ಯ   ನಾಮಪದ

అర్థం : ಕರ್ಕಶತೆ ಅಥವಾ ಒರಟುತನದ ಅವಸ್ಥೆ ಅಥವಾ ಭಾವ

ఉదాహరణ : ನನಗೂ ಕೂಡ ಒಂದು ಸಲ ಅವನ ಒರಟುತನದ ಅನುಭವವಾಗಿದೆ.

పర్యాయపదాలు : ಒರಟುತನ, ಕನಿಕರವಿಲ್ಲದಿರುವಿಕೆ, ಕರ್ಕಶತೆ, ಗಡುಸುತನ, ನಿರ್ಘೃಣತೆ, ನಿರ್ದಯತೆ, ನಿಷ್ಠುರತೆ, ಬಿರುಸು, ಬಿರುಸುತನ, ಹೃದಯಶೂನ್ಯತೆ


ఇతర భాషల్లోకి అనువాదం :

कर्कश होने की अवस्था या भाव।

एक बार मुझे भी उनकी कर्कशता का शिकार होना पड़ा था।
कर्कशता, कर्कशत्व

అర్థం : ಕ್ರೂರ ಸ್ವಭಾವ

ఉదాహరణ : ತನ್ನ ತಂದೆಯನ್ನೇ ಬಂಧಿಸಿದ್ದು ಕಂಸನ ರಾಕ್ಷಸತ್ವಕ್ಕೆ ಸಾಕ್ಷಿಯಾಗಿದೆ.

పర్యాయపదాలు : ಕ್ರೂರತನ, ಕ್ರೂರತೆ, ದೃಷ್ಟತನ, ದೃಷ್ಟತೆ, ರಾಕ್ಷಸತನ, ರಾಕ್ಷಸತ್ವ


ఇతర భాషల్లోకి అనువాదం :

क्रूर स्वभाव।

कंस की दस्युता उस समय परवान चढ़ी जब उसने अपने पिता को बंदी बना लिया।
दस्युता, राक्षसपन

The quality of evil by virtue of villainous behavior.

villainousness, villainy

ಕ್ರೌರ್ಯ   ಗುಣವಾಚಕ

అర్థం : ಯಾರು ದುಷ್ಟ ಅಥವಾ ದುಷ್ಟ ಕೆಲಸ ಅಥವಾ ವ್ಯವಹಾರ ಮಾಡುವರೋ

ఉదాహరణ : ದುಷ್ಟ ವ್ಯಕ್ತಿಗಳು ಸದಾ ಬೇರೆಯವರ ಅಹಿತವನ್ನೆ ಬಯಸುವರು.

పర్యాయపదాలు : ಅಧಮ, ಅನೀತಿ, ದುರ್ಜನ, ದುಷ್ಟ, ಮಾತ್ಸರ್ಯ, ಹರಾಮಿ


ఇతర భాషల్లోకి అనువాదం :

जो दुष्टतापूर्वक काम या व्यवहार करता हो।

दुष्ट व्यक्ति सदा दूसरों का अहित ही चाहते हैं।
अधम, अमति, अशील, असंत, असज्जन, असाधु, असित, आणक, कितव, खल, दुर्जन, दुष्ट, पाजी, पामर, लंगर, विटपक, विश्वकद्रु, शठ, शाबर, सठ, हरामी

Morally bad in principle or practice.

wicked