అర్థం : ಕೋಪ ತುಂಬಿದ ನೋಟ
ఉదాహరణ :
ಯಜಮಾನನು ಕೋಪಗೊಂಡದನ್ನು ನೋಡುತ್ತಿದಂತೆ ಕೆಲಸಗಾರನು ನುಣಿಚಿಕೊಂಡನು
పర్యాయపదాలు : ಕೇರಳಿದ ದೃಷ್ಟಿ, ಕೋಪದ ದೃಷ್ಟಿ, ಕ್ರೋಧ, ಸಿಟ್ಟು
ఇతర భాషల్లోకి అనువాదం :
అర్థం : ಯಾವುದೇ ಮಾತು ಅಥವಾ ಘಟನೆಯಿಂದ ಕೋಪದ ಭಾವ ಉಂಟಾಗುವುದು
ఉదాహరణ :
ನನ್ನ ಮಾತಿನಿಂದಾಗಿ ಅವರಿಗೆ ಸಿಟ್ಟು ಬಂತು.
పర్యాయపదాలు : ಸಿಟ್ಟು
ఇతర భాషల్లోకి అనువాదం :
అర్థం : ಭೀತಿ ಹುಟ್ಟಿಸುವ ಅಂತಃಕರಣಮನಸ್ಸು ಕಷ್ಟಕರವಾಗುತ್ತದೆ ಅಥವಾ ಹಾನಿಕಾರಕವಾಗುತ್ತದೆ ಅಥವಾ ಅನುಚಿತವಾದತಪ್ಪಾದ ಕೆಲಸ ಮಾಡುವವರ ವಿರುದ್ಧವಾಗಿರುತ್ತದೆ
ఉదాహరణ :
ಕ್ರೋಧದಿಂದ ಮದವೇರಿದ ವ್ಯಕ್ತಿ ಏನನ್ನು ಬೇಕಾದರೂ ಮಾಡಬಲ್ಲ.
పర్యాయపదాలు : ಅಸಮಾಧಾನ, ಅಹಂಕಾರ, ಆಕ್ರೋಶ, ಆವೇಶ, ಉದ್ವೇಗ, ಕಠಿಣ, ಕ್ರೋದ, ದರ್ಪ, ಪ್ರತಾಪ, ಭಯಂಕರ, ಭೀಷಣ, ರೋಷ, ವ್ಯಾಕುಲತೆ, ಸಿಟ್ಟು
ఇతర భాషల్లోకి అనువాదం :
चित्त का वह उग्र भाव जो कष्ट या हानि पहुँचाने वाले अथवा अनुचित काम करने वाले के प्रति होता है।
क्रोध से उन्मत्त व्यक्ति कुछ भी कर सकता है।