అర్థం : ಯಾರ ಬಳಿ ಬಹಳಷ್ಟು ಹಣವಿದೆಯೋ
ఉదాహరణ :
ಹಣವನ್ನು ದಾನ ಮಾಡುತ್ತಾ ಮಾಡುತ್ತಾ ಕೋಟ್ಯಾದಿಪತಿಯು ಭಿಕ್ಷುಕನಾದ.
ఇతర భాషల్లోకి అనువాదం :
అర్థం : ಕೋಟಿಯಾಂತರ ರೂಪಾಯಿಗಳ ಸ್ವಾಮಿ
ఉదాహరణ :
ಆಧುನಿಕ ಯುಗದಲ್ಲಿ ಕೋಟ್ಯಾಧಿಪತಿಗಳಿಗೇನು ಕಮ್ಮಿ ಇಲ್ಲ.
ఇతర భాషల్లోకి అనువాదం :
అర్థం : ಯಾರ ಒಬ್ಬರ ಬಳಿ ಕೋಟಿಯಾಂತ ಬೆಳೆಬಾಳುವ ಸಂಪತ್ತು ಇದೆ
ఉదాహరణ :
ಕೋಟ್ಯಾಧಿಪತಿಗಳ ಪಟ್ಟಿಯಲ್ಲಿ ಅನೇಕ ಜನರುಗಳ ಹೆಸರುಗಳನ್ನು ನೀಡಲಾಗಿದೆ.
ఇతర భాషల్లోకి అనువాదం :
A very rich person whose material wealth is valued at more than a billion dollars.
billionaireఅర్థం : ಒಂದು ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಹಣವಿರುವಂತಹವ
ఉదాహరణ :
ಜಾಗತೀಕರಣದಿಂದಾಗಿ ಕೋಟ್ಯಾದಿಪತಿಗಳು ಇಂದು ಹೆಚ್ಚಾಗಿದ್ದಾರೆ.
పర్యాయపదాలు : ಕೋಟ್ಯಾಧಿಪತಿಯಾದ, ಕೋಟ್ಯಾಧಿಪತಿಯಾದಂತ, ಕೋಟ್ಯಾಧಿಪತಿಯಾದಂತಹ, ಕೋಟ್ಯಾಧೀಶ, ಕೋಟ್ಯಾಧೀಶನಾದ, ಕೋಟ್ಯಾಧೀಶನಾದಂತ, ಕೋಟ್ಯಾಧೀಶನಾದಂತಹ
ఇతర భాషల్లోకి అనువాదం :
जिसके पास कम से कम एक करोड़ रुपया हो।
श्याम करोड़पति बनने के चक्कर में कुख्यात अपराधी बन गया।