అర్థం : ಯಾವುದರ ಮೇಲೆ ಅಂಟಿಕೊಂಡಿರುವ ಕೊಳೆ ಬೇಗ ಗೋಚರವಾಗುವುದಲ್ಲವೋ
ఉదాహరణ :
ಶ್ಯಾಮ್ ಕೊಳಕು ಕಾಣದ ಬಟ್ಟೆಯನ್ನು ಧರಿಸಿಕೊಂಡು ಸ್ವಚ್ಚತೆಯ ಕೆಲಸ ಮಾಡುತ್ತಿದ್ದ.
పర్యాయపదాలు : ಕೊಳೆ ಕಾಣದ, ಕೊಳೆ ಕಾಣದಂತ, ಕೊಳೆ ಕಾಣದಂತಹ, ಕೊಳೆ ಕಾಣದಿರುವ, ಕೊಳೆ ಕಾಣದಿರುವಂತಹ, ಕೊಳೆ-ಕಾಣದಂತ, ಕೊಳೆ-ಕಾಣದಂತಹ, ಹೊಲಸು ಕಾಣದ, ಹೊಲಸು ಕಾಣದಂತ, ಹೊಲಸು ಕಾಣದಂತಹ, ಹೊಲಸು-ಕಾಣದಂತ, ಹೊಲಸು-ಕಾಣದಂತಹ
ఇతర భాషల్లోకి అనువాదం :