అర్థం : ಕತ್ತರಿಸಿದ ತಲೆಗೂದಲಿನ ಯಾ ಗಡ್ಡದ ಮೇಲೆ ಉಳಿದುಕೊಂಡಿರುವ ಕೂದಲು
ఉదాహరణ :
ದಾಡಿ ತೆಗೆದ ಮಾರನೆ ದಿನವೇ ಕೊಳೆ ಕಾಣಿಸಲು ಪ್ರಾರಂಭವಾಗುತ್ತದೆ.
పర్యాయపదాలు : ಮೋಟು
ఇతర భాషల్లోకి అనువాదం :
मूड़ने के पश्चात बचे बालों के कड़े अंकुर।
दाढ़ी बनाने के एक दिन बाद खूँटी दिखना शुरु हो जाती है।Short stiff hairs growing on a man's face when he has not shaved for a few days.
stubbleఅర్థం : ಸ್ವಚ್ಚವಾಗಿ ಇಲ್ಲದಿರುವ ಯಾವುದೇ ವಸ್ತು ಅಥವಾ ಸಂಗತಿ
ఉదాహరణ :
ರಸ್ತೆಯ ಬದಿಯ ಆಹಾರ ಪದಾರ್ಥಗಳು ಕೊಳಕು ಇರುವುದರಿಂದ ಅವುಗಳನ್ನು ಬಳಸದಿರುವುದೇ ಒಳಿತು.
పర్యాయపదాలు : ಅಶುದ್ದತೆ, ಕಶ್ಮಲ, ಕೊಳಕು, ಮಲಿನತೆ, ಮಾಲಿನ್ಯ
ఇతర భాషల్లోకి అనువాదం :
विशुद्ध न होने की अवस्था या भाव।
अशुद्धता के कारण मैं बाज़ार से खाद्य वस्तुएँ नहीं खरीदना चाहता,पर क्या करूँ मज़बूरी है।అర్థం : ಹಣ್ಣು ಕೊಳೆಯುವುದು ಅಥವಾ ಕೆಡುವುದುಕ್ಕೆ ಪ್ರಾರಂಭವಾಗುವುದು
ఉదాహరణ :
ಬೆತ್ತದ ಬುಟ್ಟಿಯಲ್ಲಿರುವ ಹಣ್ಣು ಕೊಳೆತು ಹೋಗಿದೆ.
ఇతర భాషల్లోకి అనువాదం :
అర్థం : ಯಾವುದಾದರು ವಸ್ತು ಕೊಳೆತು ಅದರಿಂದ ದುರ್ವಾಸನೆ ಬರುವ ಸ್ಥಿತಿ
ఉదాహరణ :
ಹಣ್ಣು, ತರಕಾರಿ ಮೊದಲಾದವುಗಳು ಬಹು ಬೇಗ ಕೊಳೆತು ಹೋಗುತ್ತವೆ.
ఇతర భాషల్లోకి అనువాదం :
किसी वस्तु में ऐसा विकार होना जिससे उसके अंग गलने लगे और उसमें से दुर्गंध आने लगे।
फल, सब्जियाँ आदि जल्दी सड़ती हैं।