పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕೊಳಾಯಿ అనే పదం యొక్క అర్థం.

ಕೊಳಾಯಿ   ನಾಮಪದ

అర్థం : ದೊಡ್ಡ ಹೂಜಿ ಮಡಿಕೆ ಮುಂತಾದವುಗಳಿಗೆ ನಲ್ಲಿಯಿದ್ದು ಅದರ ಮೂಲಕ ದ್ರವ ಪದಾರ್ಥ ಹೊರಗೆ ಬರುವುದು

ఉదాహరణ : ಈ ಹೂಜಿಯ ನಲ್ಲಿ ಮುರಿದುಹೋಗಿದೆ

పర్యాయపదాలు : ನಲ್ಲಿ, ನಳ, ನಳಿಕೆ


ఇతర భాషల్లోకి అనువాదం :

वह नली जो झारी आदि में लगी रहती है और जिससे होकर तरल पदार्थ बाहर आता है।

इस झारी की टोंटी टूट गयी है।
टोंटी, डोंड़ी

An opening that allows the passage of liquids or grain.

spout

అర్థం : ನೀರಿನ ಯಂತ್ರದ ಒಂದು ಭಾಗ ಅದರಲ್ಲಿ ನೀರು ಹೊರಬರುತ್ತದೆ

ఉదాహరణ : ಕಸಕಡ್ಡಿ ಸಿಕ್ಕಿ ಕೊಂಡಿರುವ ಕಾರಣದಿಂದಾಗಿ ನಲ್ಲಿಯಲ್ಲಿ ನೀರು ನಿಂತು-ನಿಂತು ಬರುತ್ತಿದೆ.

పర్యాయపదాలు : ನಲ್ಲಿ, ನಳ


ఇతర భాషల్లోకి అనువాదం :

पानी के कल का वह अगला भाग जिसमें से पानी निकलता है।

कचरा फँसने के कारण बंबे से पानी रुक-रुक कर आ रहा है।
बंबा

A faucet for drawing water from a pipe or cask.

hydrant, tap, water faucet, water tap

అర్థం : ಪಟ್ಟಣಗಳಲ್ಲಿ ಮನೆ-ಮನೆಗೆ ಸ್ನಾನಮಾಡಲು-ಬಟ್ಟೆ ಒಗೆಯಲು, ಕುಡಿಯಲು ಮೊದಲಾದವುಗಳಿಗೆ ಲೋಹದ ನಲ್ಲಿಗಳಲ್ಲಿ ನೀರು ಬರುತ್ತದೆ

ఉదాహరణ : ಇದುವರೆಗೂ ಕೂಡ ನಲ್ಲಿಯಲ್ಲಿ ನೀರು ಬರಲಿಲ್ಲ.

పర్యాయపదాలు : ಕೊಳಿವೆ, ನಲಿಕೆ, ನಲ್ಲಿ, ನಳ, ನಳಿಗೆ, ರಾಜಾನಲ


ఇతర భాషల్లోకి అనువాదం :

धातु की वह नली जिससे शहरों में घर-घर नहाने-धोने, पीने आदि का पानी पहुँचता है।

अभी तक नल में पानी नहीं आया है।
जलवाहिनी, नल

A long tube made of metal or plastic that is used to carry water or oil or gas etc..

pipage, pipe, piping