పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕೊರತೆ అనే పదం యొక్క అర్థం.

ಕೊರತೆ   ನಾಮಪದ

అర్థం : ಯಾವುದೇ ಸಂಗತಿ ಅಥವಾ ವಸ್ತುವಿನ ಉಪಯೋಗದ ಅಥವಾ ಅಗತ್ಯದ ಪ್ರಮಾಣಕ್ಕಿಂತ ಕಡಿಮೆಯಾಗುವುದು

ఉదాహరణ : ಬೇಸಿಗೆ ಕಾಲದಲ್ಲಿ ನೀರಿನ ಅಭಾವ ತಲೆದೋರುತ್ತದೆ.

పర్యాయపదాలు : ಅಭಾವ


ఇతర భాషల్లోకి అనువాదం :

बहुत कम मात्रा में होने की या दुर्लभ होने की अवस्था या भाव।

गरमी के दिनों में पानी की तंगी होती है।
असुलभता, कमी, क़िल्लत, किल्लत, तंगी, दुर्लभता

The state of needing something that is absent or unavailable.

There is a serious lack of insight into the problem.
Water is the critical deficiency in desert regions.
For want of a nail the shoe was lost.
deficiency, lack, want

అర్థం : ಸಂಖ್ಯೆಯಲ್ಲಿ ಅಥವಾ ಪ್ರಮಾಣದಲ್ಲಿ ಬೇಕಾದಷ್ಟಕ್ಕಿಂತ ಕಡಮೆ ಇರುವುದು

ఉదాహరణ : ಮಕ್ಕಳಿಗೆ ಊಟದ ಕೊರತೆ ಇದೆ. ಸಭೆಯಲ್ಲಿ ಇನ್ನಷ್ಟು ಜನಕ್ಕೆ ಟೀ ಕಡಿಮೆ ಬಂತು.

పర్యాయపదాలు : ಕಡಿಮೆ, ಸಾಕಾಗುವಷ್ಟು ಇಲ್ಲದಿರುವಿಕೆ


ఇతర భాషల్లోకి అనువాదం :

अपर्याप्त होने की अवस्था या भाव।

अपर्याप्तता के कारण इस साल सरकार को विदेशों से अनाज आयात करना पड़ा।
अपर्याप्तता

Lack of an adequate quantity or number.

The inadequacy of unemployment benefits.
deficiency, inadequacy, insufficiency

అర్థం : ತೊಂದರೆ, ದುಃಖದ ಸ್ಥಿತಿ ಅಥವಾ ಭಾವ

ఉదాహరణ : ಕಷ್ಟದ ಪರಿಸ್ಥಿತಿಯಲ್ಲಿಯೂ ಅವನ ಕುಟುಂಬದ ಜನರು ಒಂದಾಗಿದ್ದು ಅವರ ಒಕ್ಕಟ್ಟನ್ನು ಎತ್ತಿ ಹಿಡಿದ್ದಿದ್ದಾರೆ.

పర్యాయపదాలు : ಅಭಾವ, ಉಪದ್ರವದ ಪರಿಸ್ಥಿತಿ, ಕಷ್ಟದ ಪರಿಸ್ಥಿತಿ, ತೊಂದರೆ, ದುಃಖ, ಹಿಂಸೆ


ఇతర భాషల్లోకి అనువాదం :

अभावग्रस्त होने की अवस्था या भाव।

तंगी के बावज़ूद भी उस परिवार ने सच्चाई का साथ नहीं छोड़ा।
अभावग्रस्तता, कड़की, क़िल्लत, किल्लत, तंगी

A state occasioned by scarcity of money and a shortage of credit.

stringency, tightness

అర్థం : ಹಣದ ಕೊರತೆ

ఉదాహరణ : ಇಂದು ಹಣದ ಕೊರತೆ ಹೆಚ್ಚಾಗಿದೆ.

పర్యాయపదాలు : ಅಭಾವ


ఇతర భాషల్లోకి అనువాదం :

पैसे की कमी।

आजकल तंगी चल रही है।
अर्थकष्ट, कड़की, तंगी

అర్థం : ಹಾಳಾಗುವ ಸ್ಥಿತಿ ಅಥವಾ ಭಾವನೆ

ఉదాహరణ : ಈ ಗಾಡಿಯಲ್ಲಿ ಕೆಲವು ದೋಷಗಳು ಇದೆ.

పర్యాయపదాలు : ಕುಂದು, ದೋಷ


ఇతర భాషల్లోకి అనువాదం :

అర్థం : ಕಠಿಣತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ

ఉదాహరణ : ಜೀವನದ ಮಾರ್ಗದಲ್ಲಿ ಕಠಿಣತೆಕಷ್ಟಗಳಿಗೆ ಯಾರು ಹೆದರದೆ ಮುಂದೆ ಸಾಗುತ್ತಾರೋ ಅವರೇ ಧೈರ್ಯಶಾಲಿಗಳು.

పర్యాయపదాలు : ಕಠಿಣ, ಕಠಿಣತೆ, ಕಠೋರತೆ, ಕಷ್ಟ, ಕಷ್ಟಕರವಾದ, ತೊಂದರೆ, ಬಿರುಸಾದ, ಬಿರುಸು, ಬಿರುಸುತನ, ವಿಪತ್ತು, ಸಂಕಟ


ఇతర భాషల్లోకి అనువాదం :

विकट परिस्थिति या कठिन होने की अवस्था या भाव।

कैलाश पर्वत की चढ़ाई की कठिनता को सभी स्वीकारते हैं।
कठिनता, दुरूहता, दुशवारी, दुश्वारी

The quality of being difficult.

They agreed about the difficulty of the climb.
difficultness, difficulty