పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕೊಡತಿ అనే పదం యొక్క అర్థం.

ಕೊಡತಿ   ನಾಮಪದ

అర్థం : ದೊಡ್ಡದಾದ ಬಡಿಯುವ ಸಾಧನ

ఉదాహరణ : ದೊಡ್ಡದಾದ ಸುತ್ತಿಗೆಯಿಂದ ಕಾಯಿಸಿದ ಹತಾರಗಳನ್ನು ಅಣಿದರೆ ಚೂಪಾಗುತ್ತವೆ.

పర్యాయపదాలు : ಸುತ್ತಿಗೆ


ఇతర భాషల్లోకి అనువాదం :

बड़ा हथौड़ा।

मजदूर घन से बड़े पत्थर पर वार कर रहा है।
घन

A hand tool with a heavy rigid head and a handle. Used to deliver an impulsive force by striking.

hammer

అర్థం : ಕಟ್ಟಿಗೆಯ ದೊಡ್ಡ ಕೊಡತಿ ಅಥವಾ ಸುತ್ತಿಗೆ

ఉదాహరణ : ಕಮ್ಮಾರನು ಚಿಮ್ಮಟಿಗೆಯಿಂದ ಮಣ್ಣನ್ನು ತೆಗೆಯುತ್ತಿದ್ದಾನೆ.

పర్యాయపదాలు : ಕಟ್ಟಿಗೆಯ ಸುತ್ತಿಗೆ, ಚಿಮ್ಮಟಿಗೆ


ఇతర భాషల్లోకి అనువాదం :

काठ का बड़ा हथौड़ा।

कुम्हार मुँगरे से मिट्टी फोड़ रहा है।
मुँगरा, मुंगरा, मुगरा, मोंगरा

A tool resembling a hammer but with a large head (usually wooden). Used to drive wedges or ram down paving stones or for crushing or beating or flattening or smoothing.

beetle, mallet

అర్థం : ಒಬ್ಬ ಬಡಿಗಕಮ್ಮಾರ ಶಿಲ್ಪ ಕಲೆಗಾಗಿ ಯಾವುದಾದರು ವಸ್ತುವನ್ನು ಮುರಿಯುತ್ತಾ, ಕುಟ್ಟುತ್ತಾ ಅಥವಾ ತಯಾರಿಸುವುದುನಿರ್ಮಿಸುವುದು ಅಥವಾ ಕುಟ್ಟಲು ಬಳಸುವ ಒಂದು ಬಗೆಯ ಕಬ್ಬಿಣದ ಬಡಿಯುವ ಸಾಧನ

ఉదాహరణ : ಅವನು ಬಾಗಿಲಿನ ಮೇಲೆ ಸುತ್ತಿಗೆಯಿಂದ ಮೊಳೆಯನ್ನು ಹೊಡೆಯುತ್ತಿದ್ದನು.

పర్యాయపదాలు : ಸುತ್ತಿಗೆ


ఇతర భాషల్లోకి అనువాదం :

एक औजार जिससे कारीगर कोई चीज तोड़ते, पीटते, ठोंकते या गढ़ते हैं।

वह दीवार में हथौड़े से कील ठोंक रहा है।
अयोघन, हथोड़ा, हथौड़ा

A hand tool with a heavy rigid head and a handle. Used to deliver an impulsive force by striking.

hammer