సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಇಳಿಜಾರು ಪ್ರದೇಶದಲ್ಲಿ ಪರ್ವತ, ಕಡಿಬಂಡೆ ಮುಂತಾದವುಗಳಿಂದ ಅನಾಮತ್ತಾಗಿ ಭೂಮಿ ಕುಸಿಯುವುದು
ఉదాహరణ : ಕೆಲವೊಮ್ಮೆ ಭೂಕುಸಿತದಿಂದ ಅನೇಕ ಹಾನಿ ಸಂಭವಿಸುವುದು.
పర్యాయపదాలు : ನೆಲ ಕುಸಿತ, ನೆಲ ಸರಿತ, ನೆಲ-ಕುಸಿತ, ನೆಲ-ಸರಿತ, ನೆಲಕುಸಿತ, ನೆಲಸರಿತ, ಭೂ ಕುಸಿತ, ಭೂ ಪಾತ, ಭೂ-ಕುಸಿತ, ಭೂ-ಪಾತ, ಭೂಕುಸಿತ, ಭೂಪಾತ
ఇతర భాషల్లోకి అనువాదం :हिन्दी English
पहाड़ी मिट्टी, चट्टानों आदि का अपने आप अपनी जगह से खिसककर नीचे आने या गिरने की क्रिया।
A slide of a large mass of dirt and rock down a mountain or cliff.
ఆప్ స్థాపించండి