అర్థం : ಮುಖ್ಯವಾಗಿ ಇನ್ನೊಬ್ಬರ ಮನಸ್ಸನ್ನು ನೋಯಿಸುವ ಅಥವಾ ಚುಚ್ಚು ಮಾತಿನಿಂದ ನಾಟುವಂತೆ ಮಾತನಾಡುವ ಅಥವಾ ಬೇರೊಂದು ರೂಪಕ ಬಳಸಿ ನಿರ್ದಿಷ್ಟ ವ್ಯಕ್ತಿಯನ್ನು ನೇರವಾಗಿಯಲ್ಲದೆ ಪರೋಕ್ಷವಾಗಿ ನಿಂದಿಸುವ ಬಿರುನುಡಿ
ఉదాహరణ :
ಅವರು ನನ್ನನ್ನು ನೇರವಾಗಿ ನಿಂದಿಸದೆ ವ್ಯಂಗ್ಯ ಮಾಡುತ್ತಾರೆ.
పర్యాయపదాలు : ಇರಿನುಡಿ, ಕಹಿನುಡಿ, ಮೂದಲಿಕೆ, ವ್ಯಂಗ್ಯ, ವ್ಯಂಗ್ಯೋಕ್ತಿ
ఇతర భాషల్లోకి అనువాదం :
किसी को चिढ़ाने, दुखी करने, नीचा दिखाने आदि के लिए कही जाने वाली वह बात जो स्पष्ट शब्दों में न होने पर भी अथवा विपरीत रूप की होने पर भी उक्त प्रकार का अभिप्राय या आशय प्रकट करती हो।
नेता जी विपक्षी का व्यंग्य सुनकर क्रोधित हो गए।Witty language used to convey insults or scorn.
He used sarcasm to upset his opponent.