అర్థం : ಕೈಯಲ್ಲಿ ಇಲ್ಲದಿರುವ ಪ್ರಕ್ರಿಯೆ
ఉదాహరణ :
ತಪ್ಪು ಮಾಡಿದ್ದರಿಂದಾಗಿ ಅವನ ಕೆಲಸ ಕೈ ಬಿಟ್ಟು ಹೋಯಿತು.
పర్యాయపదాలు : ಕೈಯಲ್ಲಿ ಇಲ್ಲದಿರು, ಬಿಟ್ಟು ಹೋಗು
ఇతర భాషల్లోకి అనువాదం :
पास से जाता रहना या हाथ में न रहना।
ग़लत आदतों के कारण उसकी नौकरी निकल गई।అర్థం : ದೊರೆತ ಅವಕಾಶಗಳು ತಪ್ಪಿ ಹೋಗು
ఉదాహరణ :
ಪತ್ರ ತುಂಬಾ ನಿಧಾನವಾಗಿ ದೊರೆತ ಕಾರಣದಿಂದಾಗಿ ಅವರನ್ನು ಬೇಟಿ ಮಾಡುವ ಸುಯೋಗ ಕೈತಪ್ಪಿಹೋಯಿತು.
పర్యాయపదాలు : ಕೈತಪ್ಪಿಹೋಗು, ತಪ್ಪಿ ಹೋಗು
ఇతర భాషల్లోకి అనువాదం :