పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕೈ ಬರಹ అనే పదం యొక్క అర్థం.

ಕೈ ಬರಹ   ನಾಮಪದ

అర్థం : ಯಾವುದೋ ಒಂದನ್ನು ಪ್ರಮಾಣೀಕರಿಸಲು ಅಥವಾ ಜವಬ್ದಾರಿಯನ್ನು ಒಪ್ಪಿದ್ದೇನೆಂದು ಸೂಚಿಸಲು ಸ್ವತಃ ಕೈಯಿಂದ ತಮ್ಮ ಹೆಸರನ್ನು ಅದರ ಮೇಲೆ ಬರೆಯುವುವರು

ఉదాహరణ : ನಾನು ಮುಖ್ಯೋಪಾಧ್ಯಾಯರಿಂದ ನಡತೆ-ಪ್ರಮಾಣ ಪತ್ರಕ್ಕೆ ಅವರ ಸಹಿಯನ್ನು ಮಾಡಿಸಿಕೊಳ್ಳಬೇಕು.

పర్యాయపదాలు : ಕೈ ಬರೆಹ, ಕೈಬರಹ, ಕೈಬರೆಹ, ರುಜು, ಸಹಿ, ಹಸ್ತಾಕ್ಷರ


ఇతర భాషల్లోకి అనువాదం :

अपने हाथ से लिखा हुआ अपना नाम जो किसी लेख आदि को प्रमाणित करने या उसके उत्तरदायित्व की स्वीकृति का सूचक होता है।

मुझे प्रधानाचार्यजी से चरित्र-प्रमाणपत्र पर हस्ताक्षर करवाना है।
दसखत, दस्तखत, दस्तख़त, सही, साइन, हस्ताक्षर

Your name written in your own handwriting.

signature

అర్థం : ಬರೆಯುವ ವೈಕರಿ

ఉదాహరణ : ಎಲ್ಲರು ಬರೆವಣಿಗೆಯ ಶೈಲಿ ಬೇರೆಯೇ ಆಗಿರುವುದು

పర్యాయపదాలు : ಬರವಣಿಗೆ, ಬರೆಯುವ ರೀತಿ, ಬರೆಯುವ ವಿಧಾನ, ಬರೆಯುವ ಶೈಲಿ, ಬರೆಯುವ-ಶೈಲಿ, ಬರೆವಣಿಗೆ


ఇతర భాషల్లోకి అనువాదం :

लिखने का ढंग या प्रकार।

सबकी लिखावट अलग-अलग होती है।
अखरावट, अखरावटी, इबारत, तहरीर, लिखाई, लिखावट, लेखन शैली, लेखन-शैली, लेखा

A style of expressing yourself in writing.

genre, literary genre, writing style

అర్థం : ಬರೆದಿರುವ ಅಕ್ಷರ ಮುಂತಾದವುಗಳು

ఉదాహరణ : ಗಜಾನನ ಬರೆವಣಿಗೆ ತುಂಬಾ ಸುಂದರವಾಗಿದೆ.

పర్యాయపదాలు : ಬರವಣಿಗೆ, ಬರೆವಣಿಗೆ, ಹಸ್ತಾಕ್ಷರ


ఇతర భాషల్లోకి అనువాదం :

किसी सतह पर लिखे हुए या मुद्रित वह अक्षर या चिह्न जो किसी भाषा की ध्वनियों या शब्दों को दर्शाते हैं।

गजानन की लिखावट बहुत सुन्दर है।
अक्षर, आखर, तहरीर, लिखावट, लिपि, लेख